ಹಬೋಹಳ್ಳಿ : ಪುರಸಭೆ ಕಾರ್ಯಾಲಯ ಸ್ಥಳಾಂತರ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.27 ಪಟ್ಟಣದ ರಾಮನಗರದಲ್ಲಿರುವ  ಪುರಸಭೆ ಕಛೇರಿ ಕಟ್ಟಡ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
 ಪ್ರಸ್ತುತ ಇರುವ  ಹೊಸಪೇಟೆ -ಹರಿಹರ ಮಖ್ಯರಸ್ತೆಯಲ್ಲಿ ಹಗರಿ ಹಳ್ಳದ  ಹತ್ತಿರ ಇರುವ ಹಳೆ  ಪ್ರವಾಸಿ ಮಂದಿರ. ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. .ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ ಎಂದು ಪುರಸಭೆಯ ಮುಖ್ಯಾಧಿಕಾರಿ ಪ್ರಭಾಕರ್ ಪಾಟೀಲ್ ತಿಳಿಸಿದ್ದಾರೆ