ಮಕ್ಕಳು ಆಟ ಆಡಲು ತೊಂದರೆ ಮುರುಮ್ ಹಾಕಿಸಿದ ಶಿವಲಿಂಗರೆಡ್ಡಿ ಪಾಟೀಲ್
ಸೇಡಂ, ಜೂ, 27: ತಾಲೂಕಿನ ಬೆನಕನಹಳ್ಳಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳು ಆಟ ಆಡಲು
ತೊಂದರೆ ಅನುಭವಿಸುತ್ತಿರುವದನ್ನು ಗಮನಕ್ಕೆ ತಕ್ಷಣ ಗ್ರಾಮದ ಯುವ ಮುಖಂಡರಾದ ಶಿವಲಿಂಗ ರೆಡ್ಡಿ ಪಾಟೀಲ್ ಬೆನಕನಹಳ್ಳಿ ರವರು ಶಾಲೆಯ ಆವರಣದಲ್ಲಿ ವೈಯಕ್ತಿಕವಾಗಿ ಮೊರಾಮ್ ಹಾಕಿಸುವ ಮೂಲಕ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಆಟದ ಮೈದಾನ ಮೊರಾಮ್ ಹಾಕಿಸಿದರಿಂದ ಶಾಲಾ ಮಕ್ಕಳು ಶಿಕ್ಷಕರು ಶಿವಲಿಂಗ ರೆಡ್ಡಿ ಪಾಟೀಲ್ ಅಭಿನಂದನೆಗಳು ಸಲ್ಲಿಸಿದ್ದಾರೆ.