ಎನ್‌ಎಸ್‌ಎಸ್ ಶಿಬಿರ
ಕೋಲಾರ,ಜೂ,೨೭-ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಅಂಡ್ ಗೈಡ್, ಯೂತ್ ರೆಡ್ ಕ್ರಾಸ್‌ನಿಂದ ೮ ದಿನಗಳ ಕಾಲ ಶಿಬಿರ ಆಯೋಜಿಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಶ್ರೀನಿವಾಸಗೌಡ, ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಮುರಳಿಧರ್, ಎನ್‌ಎಸ್‌ಎಸ್ ಮುಖ್ಯಸ್ಥರಾದ ಹೇಮಾ ಮಾಲಿನಿ, ನಂದೀಶ್, ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷ ಮಂಜುನಾಥ್, ವಿಜ್ಞಾನಿ ವಿಭಾಗದ ನಾಗರಾಜ್, ವಾಣಿಜ್ಯ ವಿಭಾಗದ ಶ್ರೀನಿವಾಸಮೂರ್ತಿ ಕಾಲೇಜಿನ ಪ್ರಾಧ್ಯಾಪಕರಾದ ಸಿದ್ದರಾಜು, ಸೌಮ್ಯ, ನಾಗನಾಳ ಮುನಿಯಪ್ಪ, ಡಾ.ಸತೀಶ್, ಡಾ.ಅನಂತ್ ಮೂರ್ತಿ, ಡಾ.ತ್ಯಾಗರಾಜ್ ಡಾ.ರತ್ನಪ್ರಭಾ, ಡಾ.ಮುರಳಿ, ನಾರಾಯಣಪ್ಪ ಇದ್ದರು.