ಡಿಪ್ಲೋಮೋ ದೇಸಿ ಪ್ರಮಾಣ ಪತ್ರ
ಸಂಜೆವಾಣಿ ವಾರ್ತೆ
ಹಿರಿಯೂರು ಜೂ. 26;  ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂ  ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ 2022- 23ನೇ ಸಾಲಿನ ವಿಸ್ತರಣಾ ಸೇವೆಯ ಡಿಪ್ಲೋಮೋ  ಕೋರ್ಸ್ ಪೂರೈಸಿದ ಕೃಷಿ ಪರಿಕರ ಮಾರಾಟಗಾರರಾದ ಹಿರಿಯೂರಿನ ಸುಗ್ಗಿ ಟ್ರೇಡರ್ಸ್ ನ  ಎಂವಿ ದಿನೇಶ್ ಇವರು  ಚಿತ್ರದುರ್ಗದಲ್ಲಿ  ನಡೆದ  ಕಾರ್ಯಕ್ರಮದಲ್ಲಿ ಬೆಂಗಳೂರಿನ ಜೆ.ಕೆ.ವಿ.ಕೆ ವಿಸ್ತರಣಾ ನಿರ್ದೇಶಕ ಡಾ.ವಿ ಎಲ್. ಮಧು ಪ್ರಸಾದ್ ಇವರಿಂದ ದೇಸಿ ಪ್ರಮಾಣ ಪತ್ರ ಸ್ವೀಕರಿಸಿದರು.  ಈ ಸಂದರ್ಭದಲ್ಲಿ ಡಾ. ಸುರೇಶ್  ಏಕಬೋಟೆ, ಡಾ.ಬಿ ಮಂಜುನಾಥ್, ಡಾ. ಆರ್ .ನಾರಾಯಣ ರೆಡ್ಡಿ, ಡಾ ಬಿ ಎನ್. ಪ್ರಭಾಕರ್,  ಕೆ ಎಸ್ ಶಿವಕುಮಾರ್,  ಆರ್. ರಜನಿಕಾಂತ್, ಮಾರಪ್ಪ  ಬೀರಲದಿನ್ನಿ,ಮತ್ತು  ಎಂ ವಿ  ದಿನೇಶ್ ರವರ ಪತ್ನಿ ಶ್ರೀಮತಿ ಜ್ಯೋತಿ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.