ಕರೆಣ್ಣಗೆ ಪಿಎಚ್. ಡಿ.
ಕಲಬುರಗಿ:ಜೂ.25: ಶರಣಬಸವ ವಿಶ್ವವಿದ್ಯಾಲಯದ, ಕನ್ನಡ ವಿಭಾಗದ, ಪ್ರೊ. ಕರೆಣ್ಣ ಭೀಮಣ್ಣ ದೇವಪುರ ಇವರು ಡಾ. ಪದ್ಮಾಕರ ಅಶೋಕ ಕುಮಾರ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಸಗರನಾಡಿನ ಶರಣರು” ಪ್ರಬಂಧಕ್ಕೆ ಗು¯ಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಡಾಕ್ಟರೇಟ್ ಪದವಿ ಪಡೆದಿದ್ದಾರೆ.