ನಿಧನ
ಕುಕನೂರು, ಜೂ.25:  ಮಧುಗಿರಿ  ತಾಲ್ಲೂಕು ಪಂಚಾಯತ್  ಎಂ.ಜಿ.ಎನ್.ಆರ್. ಜಿ ಸಹಾಯಕ ನಿರ್ದೇಶಕ ರಾಮಣ್ಣ ದೊಡ್ಡಮನಿ ಅವರ ತಂದೆ ವೀರಪ್ಪ ದೊಡ್ಡಮನಿ (೬೫)  ಮಂಗಳವಾರ ಬೆಳಿಗ್ಗೆ ಗಾವರಾಳ  ಗ್ರಾಮದಲ್ಲಿ ನಿಧನ ರಾಗಿದ್ದಾರೆ. ಮೃತರು ಧಮ೯ಪತ್ನಿ ಸೇರಿ ೬ ಜನ ಮಕ್ಕಳನ್ನು , ಅಪಾರ ಬಳಗ ಆಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಗಾವರಾಳ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.