ಕೋಲಾಚಲಂ ಶ್ರೀನಿವಾಸ ರಾವ್ 105ನೇ ಪುಣ್ಯ ಸ್ಮರಣೆ:
(ಸಂಜೆವಾಣಿ ವಾರ್ತೆ)
 ಬಳ್ಳಾರಿ, ಜೂ.23: ನಗರದ  ರಾಘವ ಕಲಾಮಂದಿರದಲ್ಲಿ   ಇಂದು     ರಾಘವ ಮೆಮೋರಿಯಲ್ ಅಸೋಸಿಯೇಷನ್ ನಿಂದ  ಕೋಲಾಚಲಂ ಶ್ರೀನಿವಾಸ ರಾವ್  ಅವರ 105ನೇ ವಾರ್ಷಿಕ  ಪುಣ್ಯ ಸ್ಮರಣೆ ನಡೆಯಿತು
ಕೋಲಾಚಲಂ ಶ್ರೀನಿವಾಸ ರವರ ಸಾಧನೆಗಳನ್ನು ಕಂಡಕ್ಟರ್ ಪೊಂಪಪತಿ, ಚೆಲ್ಲಾ ಅಮರೇಂದ್ರ ನಾಥ ಚೌದರಿ, ಎನ್ ಬಸವರಾಜ್, ಯಂ ರಾಮಾಂಜನೇಯಲು ಅವರು ಸ್ಮರಿಸಿದರು.
 ಸಂಸ್ಥೆಯ ಗೌರವಾಧ್ಯಕ್ಷ  ಕೆ ಚನ್ನಪ್ಪ, ಅಧ್ಯಕ್ಷ, ಕೆ ಕೊಟೆಶ್ವರ ರಾವ್,  ಕಾರ್ಯದರ್ಶಿ  ಎನ್ ಪ್ರಕಾಶ್,ಕೆ ಕೃಷ್ಣ, ಕೆ ಸುರೇಂದ್ರ ಬಾಬು,ವಿ ರಾಮಚಂದ್ರ,ಶೇಷ ರೆಡ್ಡಿ, ಬಿ ಎಂ ಬಸವರಾಜ್, ಶಿವಶ್ವರ ಗೌಡ ಕಲ್ಲು ಕಂಭ,ರಘುನಾಥ,ಭೀಮನೇನಿ ಭಾಸ್ಕರ್,ರಮಣಪ್ಪ ಭಜಂತ್ರಿ ಮತ್ತು ಕೋಲಾಚಲಂ ಶ್ರೀಧರ್ ಮೊದಲಾದವರು ಭಾಗವಹಿಸಿದ್ದರು.