ನೇಣು ಹಾಕಿಕೊಂಡು ಪೊಲೀಸ್ ಕಾನ್ಸಸ್ಟೇಬಲ್ ಆತ್ಮಹತ್ಯೆ
ಕಲಬುರಗಿ,ಜೂ.23-ನೇಣು ಬಿಗಿದುಕೊಂಡು ಪೆÇಲೀಸ್ ಕಾನ್ಸಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉದನೂರ ರಸ್ತೆಯ ಜಮೀನು ಒಂದರಲ್ಲಿ ನಡೆದಿದೆ.
ಮಾಡಬೂಳ ಠಾಣೆಯ ಪೆÇಲೀಸ್ ಕಾನ್ಸಟೇಬಲ್ ದೊಡ್ಡೇಶ್ (40) ನೇಣಿಗೆ ಶರಣದವರು.
ನಗರದ ಹೈ ಕೋರ್ಟ್ ಬಳಿ ವಾಸವಾಗಿದ್ದ ದೊಡ್ಡೇಶ್, ಕೌಟುಂಬಿಕ ಕಲಹದ ಹಿನ್ನಲೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.