ಸರ್ವಜ್ಞ ವಿದ್ಯಾಪೀಠದಲ್ಲಿ ಯೋಗ ದಿನಾಚರಣೆ
ತಾಳಿಕೋಟೆ:ಜೂ.23: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಿಸಲಾಯಿತು.
ದೈಹಿಕ ಶಿಕ್ಷಕರಾದ ಶಾಂತಗೌಡ ಬಿರಾದಾರ ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಭಂಗಿಗಳನ್ನು ಹೆಳಿ ಕೋಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಬ ಮಂಗಳೂರ, ಮುಖ್ಯಗುರುಗಳಾದ ಸಂತೋಷ ಪವಾರ, ಶಿಕ್ಷಕರಾದ ರಾಜು ಜವಳಗೇರಿ, ಬಸವರಾಜ ಚಳ್ಳಗಿ, ವಿಜಯಕುಮಾರ ಹಳಿಯಾಳ, ಬಸವರಾಜ ಮನಗೂಳಿ, ರಾಣಿ, ರೂಪಾ ಪಾಟೀಲ, ಶಿವಲೀಲಾ ಚುಂಚುರ, ಲಕ್ಷ್ಮೀ ಚುಂಚುರ, ಜ್ಯೋತಿ ನಾಯ್ಕ, ಅಂಬುಜಾ ಹಜೇರಿ, ಭೀಮನಗೌಡ ಸಾಸನೂರ, ಬಸವರಾಜ ತಳವಾರ, ರಸೂಲಸಾ ತುರಕಣಗೇರಿ, ರಮೇಶ ಪಾಸೋಡಿ, ಪುಷ್ಪಾ ನಾಡಗೌಡ, ಮೇಘಾ ಪಾಟೀಲ, ನಾಗರತ್ನ ಮೈಲೇಶ್ವರ, ಮುಬಿನ ಮುರಾಳ, ಕಲ್ಪನಾ ಹಜೇರಿ, ದೇವಿಂದ್ರ ಗುಳೇದ, ಸರ್ವ ಗುರು ಬಳಗದವರು ಉಪಸ್ಥೀತರಿದ್ದರು.