ಅಡವಿ ಔಡಲ ಸೇವಿಸಿ ೫೦ ಕ್ಕೂ ಹೆಚ್ಚು  ವಿದ್ಯಾರ್ಥಿ ಗಳು  ಅಶ್ವಸ್ಥ !
ಕುಕನೂರು, ಜೂ.23:  ತಾಲ್ಲೂಕಿನ ಕೋನಾಪುರ ಗ್ರಾಮದ ಸ. ಕೀ .ಪ್ರಾ. ಶಾಲೆಯ  ಸುಮಾರು 50ಕ್ಕೂ ಹೆಚ್ಚಿನ ಮಕ್ಕಳು ಅಸ್ವಸ್ಥ ರಾಗಿದ್ದಾರೆ.                      
ಶನಿವಾರ ಶಾಲಾ ಮೈದಾನದಲ್ಲಿ ಬೆಳೆದಿದ್ದ ಅಡವಿ ಔಡಲ ಕಾಯಿ ಯನ್ನೂ ಸಕ್ಕರೆ ಹಣ್ಣು ಅಂತಾ ತಿಳಿದು ಸೇವಿಸಿದ್ದಾರೆ. ನಂತರ ಹೊಟ್ಟೆ ನೋವು  ಕಾಣಿಸಿಕೊಂಡು ಗೋಳಾಡಿದ್ದಾರೆ,  ಕುಕನೂರು ಸರಕಾರಿ ಆಸ್ಪತ್ರೆ  ಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ,  ಹುಡುಗರು ಆರೋಗ್ಯ ದಿoದ  ಇದ್ದಾರೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.