ಹೊಸಪೇಟೆಯಲ್ಲಿ ಚಿರತೆ ದಾಳಿಗೆ ಕುರಿ ಬಲಿ
ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.23:  ಹೊಸಪೇಟೆಯ ಜಂಬುನಾಥನಹಳ್ಳಿ ಪ್ರದೇಶದ ರಾಯರ ಕೆರೆ ಏರಿಯಾದ ಹೊಲದಲ್ಲಿ ಚಿರತೆಯೊಂದು ದಾಳಿ ನಡೆಸಿದ ಘಟನೆ ಜರುಗಿದೆ.
ನಿತ್ಯ ಚಿರತೆ ಜನರಿಗೆ ಕಾಣುತ್ತದೆ ಜನರು ಹೊಲದಲ್ಲಿ ಕೆಲಸ ಮಾಡಲು ಹೆದರೋ ಪರಿಸ್ಥಿತಿ ಇದೆ ಎಂಬ ಆತಂಕ ಇಂದು ಕುರಿ ದಾಳಿಯಿಂದ ಸಾಬಿತಾದಂತಾಗಿದೆ.
ಒಟ್ಟಿಗೆ ನಾಲ್ಕು ಚಿರತೆ ಇವೆ, ರೈತರಿಗೆ ಭಯ ಹುಟ್ಟಿಸಿದೆ ಅಂತ ರೈತರ ಅಳಲು ತೊಡಿಕೊಂಡಿದ್ದು.
ಕಟಿಗಿ ಜಂಬಯ್ಯ ರವರಿಗೆ ಸೇರಿದ ಕುರಿ ಇಗಾಗಲೆ ಐದು ಕುರಿ ಅರು ನಾಯಿ ಎರಡು ಅಕಳು ಮೇಲೆ ದಾಳಿ ಮಾಡಿದ್ದು ಚಿರತೆ ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.