ಇದು ನಿಮ್ಮವಾಣಿಕತ್ತಲೆಯಲ್ಲಿ ಕುಡುತಿನಿ ಬಸ್ ನಿಲ್ದಾಣ
ಮಾನ್ಯರೇ,
ಕಳೆದ ಒಂದು ವಾರದಿಂದ ಬಳ್ಳಾರಿ ತಾಲೂಕಿನ ಕುಡುತಿನಿ ಬಸ್ ನಿಲ್ದಾಣ ವಿದ್ಯುತ್ ಸಂಪರ್ಕ‌ ಕಡಿತಗೊಂಡು ಕತ್ತಲು ಆವರಿಸಿದೆ. ಶೌಚಾಲಯ ಕ್ಕೆ ನೀರು ಸಹ ಇಲ್ಲದಂತಾಗಿದೆ. ಇದರಿಂದ ಪ್ರಯಾಣಿಕರಿಗೆ  ಸಮಸ್ಯೆ ಯಾಗಿದೆ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನೆ ಆಗಿಲ್ಲ. ಈ ಸಮಸ್ಯೆ ಪರಿಹರಿಸಿ  ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಿ
ರಾಮು, ಕುಡುತಿನಿ