6 ತಿಂಗಳ ಕಂಪ್ಯೂಟರ್ ತರಬೇತಿಡಾಟ ಎಂಟ್ರಿ, ಜಿಎಸ್‍ಟಿ, ಟ್ಯಾಲಿ ಪ್ರೈಮ್, ಸಿ,ಸಿ++, ಜಾವಾ,
ಕಲಬುರಗಿ:ಜೂ.22: ನಗರದ ಬಸವ ಸಿರಿ ಕಂಪ್ಯೂಟರ್ ತರಬೇತಿ ಕೇಂದ್ರದ ವತಿಯಿಂದ ಈ ತಿಂಗಳ ದಿ. 24 ರಂದು ಮುಂಜಾನೆ. 11 ಗಂಟೆಗೆ ಬೇಸಿಕ್, ಡಾಟ ಎಂಟ್ರಿ ಆಪರೇಟರ್ ಟ್ಯಾಲಿ ಇಆರ್‍ಪಿ9 ಜಿಎಸ್‍ಟಿ, ಟ್ಯಾಲಿ ಪ್ರೈಮ್, ಸಿ. ಸಿ++, ಜಾವಾ, ಗ್ರಾಫೀಕ್‍ಡಿಜ್ಯಾನಿಂಗ್ 6 ತಿಂಗ¼ದÀ ವಿವಿದ ಕೋರ್ಸಗಳ ಕಂಪ್ಯೂಟರ್ ತರಬೇತಿಯ ಉಚಿತ ಕಾರ್ಯಗಾರ ಹಮ್ಮಿಕೋಳ್ಳಲಾಗಿದೆ. ಎಂದು ಟ್ರಷ್ಟ ಅಧ್ಯಕ್ಷ ಮಲ್ಲಿಕಾರ್ಜುನ ಗರೂರ್ ಅವರು ತಿಳಿಸಿದ್ದಾರೆ
ನಮ್ಮ ಸಂಸ್ಥೆಯಲ್ಲಿ 6 ತಿಂಗಳ ಕಂಪ್ಯೂಟರ್ ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಅತ್ಯೆಂತ ವಾಲಿವುಳ್ಳ ಸರಕಾರದಿಂದ ಪ್ರಮಾಣ ಪತ್ರ ಕೋಡಲಾಗುವದು ಈ ಪ್ರಮಾಣ ಪತ್ರ ಎಲ್ಲಾ ಹುದ್ದೆಗೆ ಅನ್ವಯವಾಗುತ್ತದೆ ತರಬೇತಿ ಪಡೆದಮೇಲೆ ಉದ್ಯೋಗ ಅವಕಾಶ ಕಲ್ಪಿಸಿ ಕೋಡಲಾಗುವದು.
ಈಗಾಗಲೆ ಸೂಮಾರು ವಿದ್ಯಾರ್ಥಿಗಳು 6ತಿಂಗಳ ಕಂಪ್ಯೂಟರ್ ತರಬೇತಿ ಪಡೆದುಕೊಂಡು ಮುಂಬರುವ ತಿಂಗಳ ಪರೀಕ್ಷೆ ಬರೆದು ಮುಕ್ತಾಯಗೋಳ್ಳಲಿದ್ದು ಈಗ ಮತ್ತೆ ನೂತನ ಬ್ಯಾಚ ಪ್ರಾರಂಭವಾಗಲಿದೆ
ಆಸಕ್ತರು, ನಗರದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ವೃತ್ತದ ಬಳಿಯಿರುವ ಮೆಡಿ ಸ್ಕ್ಯಾನ್ ಪಕ್ಕದ ಕ್ರಿಸ್ಟಲ್ ಪ್ಲಾಜಾ ಕಟ್ಟಡದ ನೆಲ ಮಹಡಿಯಲ್ಲಿರುವ ಸಂಸ್ಥೆಯ ತರಬೇತಿ ಕೇಂದ್ರವಿದೆ ಎಂದು ತಿಳಿಸಿರುವ ಅವರು, ಹೆಚ್ಚಿನ ಮಾಹಿತಿಗಾಗಿ ಮೊ.: 9845077192, 9242981111ಗೆ ಸಂಪರ್ಕಿಸುವಂತೆ ಮನವಿ ಮಾಡಿಕೊಂಡಿದ್ದಾರೆ.