ವಿಮೆ ಸಂಸ್ಥೆ ಪರೀಕ್ಷೆ.ಪ್ರಮಾಣ ಪತ್ರ ವಿತರಣೆ
ಕನಕಪುರ.ಜೂ೨೧:ಕೋಟೆಕ್ ಮಹೇಂದ್ರ ಲೈಫ್‌ಇನ್ಸೂರೆನ್ಸ್ ಸಂಸ್ಥೆಯ ಪೈನಾಷಿಯಲ್ ಆಡ್ವೈಸರ್‌ಗಳಿಗೆ,ರೆಗ್ಯೂಲೇಟರಿಡೆವಲಪ್ಮೆಂಟ್‌ಆಥಾರಿಟಿಆಫ್‌ಇಂಡಿಯಾ ನಡೆಸಿದ ಪರೀಕ್ಷೆಯಲ್ಲಿತೇರ್ಗಡೆಯಾದತಂಡಕ್ಕೆ ಪ್ರಮಾಣ ಪತ್ರ ವಿತರಣಾಕಾರ್‍ಯಕ್ರಮ ಸಂಸ್ಥೆಯಕಛೇರಿಯಲ್ಲಿ ನಡೆಯಿತು,.
ಕನಕಪುರ ನಗರದಲ್ಲಿ ಕಳೆದ ೬ ತಿಂಗಳ ಹಿಂದೆಕೋಟೆಕ್‌ಮಹೆಂದ್ರಲೈಫ್‌ಇನ್ಸೂರೆನ್ಸ್‌ಕಛೇರಿ ಪ್ರಾರಂಭಗೊಂಡಿದ್ದು ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲಿರುವ ಪೈನ್ಸಾನ್ಸಿಯಲ್ ಆಡ್ವೈಸರ್‌ಗಳಿಗೆ ಬೆಂಗಳೂರಿನಲ್ಲಿ ರೆಗ್ಯೂಲೆಟರಿಡೆವಲಪ್ಮೆಂಟ್‌ಅಥಾರಿಟಿಆಫ್‌ಇಂಡಿಯಾ ನಡೆಸಿದ ಪರೀಕ್ಷೆಯಲ್ಲಿ ಪಾಸದವರಿಗೆ ಪ್ರಮಾಣ ಪತ್ರವನ್ನುಕೋಟೆಕ್ ಮಹೇಂದ್ರ ಲೈಫ್‌ಇನ್ಸೂರೆನ್ಸ್‌ನ ಸೌತ್ ಹೆಡ್ ಆದ ಸುನೀಲ್‌ರವರುವಿತರಿಸಿದರು.
ಕನಕಪುರ ನಗರದಲ್ಲಿಇರುವಡಿ.ಕೆ. ಎಸ್. ಡ್ರೈವಿಂಗ್ ಶಾಲೆಯ ಪ್ರಾಂಶುಪಾಲರಾದಎಂ.ವಿ. ವೆಂಕಟೇಶ್‌ರವರಅಧ್ಯಕ್ಷತೆಯಲ್ಲಿಕೆಲಸ ನಿರ್ವಹಿಸುತ್ತಿರುವ ಪೈನಾಷಿಯಲ್ ಆಡ್ವೈಸರುಗಳಾದ ಶ್ರೀನಿವಾಸ ರೆಡ್ಡಿ, ಮುತ್ತಣ್ಣ, ವಿಶ್ವೇಶ್ವರಯ್ಯ, ಕಲ್ಪನ ಸುಂದರೇಶ್, ಬಾಲರಾಜ್‌ರವರುಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಮುಂದಿನ ದಿನಗಳಲ್ಲಿ ಪ್ರಮಾಣ ಪತ್ರ ಪಡೆದಿರುವ ಪೈನಾನ್ಸಿಯಲ್ ಆಡ್ವೈಸರ್‌ಗಳು ಕನಕಪುgತಾಲೂಕಿನಾದ್ಯಂತ ಸಂಸ್ಥೆಗೆ ಆರ್ಥಿಕಕ್ರೂಢೀಕರಣ ಮಾಡಲು ನಮ್ಮ ಸಂಸ್ಥೆಯಎಲ್ಲಾ ಸಿಬ್ಬಂದಿಗಳ ಜೊತೆ ನಾವೂ ಕೂಡ ಸಹಕಾರವನ್ನು ನೀಡಲಿದ್ದೇವೆಎಂದು ಸೌತ್ ಹೆಡ್ ಸುನೀಲ್‌ರವರು ಭರವಸೆ ನೀಡಿದರು.
ಹೆಚ್ಚು ಹೆಚ್ಚು ಬಿಸಿನೆಸ್ ಮಾಡುವ ಮೂಲಕ ನಮ್ಮ ಪೈನಾಸ್ಸಿಯಲ್ ಆಡ್ವೈಸರುಗಳು ವಿದೇಶಿ ಪ್ರಯಾಣವನ್ನು ಸಹ ಮಾಡುವ ಸದಾವಕಾಶವಿದ್ದು ಹಾಗೆಯೇ ವಿದೇಶಗಳಲ್ಲಿ ನಡೆಯಲಿರುವಕಾನ್ಪೂರೆನ್ಸ್ ನಲ್ಲೂಕೂಡ ಭಾಗಿಯಾಗಬಹುದು ವಿದೇಶಕ್ಕೆ ಹೋಗುವವರಿಗೆ ನಮ್ಮ ಸಂಸ್ಥೆಯಆರ್ಥಿಕ ನೆರವನ್ನು ನೀಡುತ್ತದೆಎಂದು ತಿಳಿಸಿದರು.
ಇದೇ ಸಂದಭದಲ್ಲಿಡಿ.ಕೆ. ಎಸ್. ಡ್ರೈವಿಂಗ್ ಶಾಲೆಯ ಪ್ರಾಂಶುಪಾಲರಾದ ಎಂ.ವಿ. ವೆಂಕಟೇಶ್ ನೇತೃತ್ವದತಂಡವು ಮೊದಲಬಾರಿಗೆ ಹಲವಾರು ಹಂತಗಳಲ್ಲಿ ಆರ್ಥಿಕಕ್ರೂಢಿಕರಣ ಮಾಡಿದ್ದುಅವರಿಗೆ ಬಹುಮಾನವನ್ನು ಸಹ ವಿತರಣೆ ಮಾಡಲಾಗುತ್ತಿದೆಎಂದರು.
ಈ ಸಂದರ್ಭದಲ್ಲಿಕೋಟೆಕ್ ಮಹೇಂದ್ರಲೈಫ್‌ಇನ್ಸೂರನ್ಸ್‌ಕನಕಪುರಕಛೇರಿಯ ಸೀನಿಯರ್ ಪಾರ್ಟನರ್ ಬಸವರಾಜು, ಕಛೇರಿ ಸಿಬ್ಬಂಧಿಗಳಾದ ಸುನಿಲ್ ಸುಪ್ರೀತ್, ಶಶಿರ್ ಅನಿಲ್ ತೇಜಸ್ಸ್‌ಕೂಡ ಉಪಸ್ಥಿತರಿದ್ದರು.
ಜೂನ್ ೨೦ರ ಗುರುವಾರ ಬೆಳಿಗ್ಗೆ ೧೦.೩೦ರಂದು ಕನಕಪುರದಎಂ.ಜಿ.ರಸ್ತೆಯಲ್ಲಿಇರುವಕಛೇರಿಯಲ್ಲಿ ನಿವೃತ್ತ ನೌಕರರು, ಗೃಹಿಣಿಯರು ಹಾಗೂ ವ್ಯವಹಾರಸ್ಥರಿತೆಉಚಿತವಾಗಿ ವಿಶೇಷ ತರಬೇತಿಯಿದ್ದುಇದರಲ್ಲಿತರಬೇತಿ ಪಡೆದುಸ್ವಯಂಉದ್ಯೋಗಿಗಳಾಗಬಹುದಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಲು ಕೋರಲಾಗಿದೆಆಸಕ್ತರು ಮೋಬಲ್ ಸಂಖ್ಯೆ ೯೫೯೧೦೦೪೨೨೩, ೯೩೪೨೮೪೪೩೯೦, ಕರೆನೀಡಬಹುದಾಗಿದೆ.