2 ಕೋಟಿ ರೂ ಕಾಮಗಾರಿಗೆ ಚಾಲನೆ
ಕಲಬುರಗಿ:ಜೂ.20: ಶಹಾಬಾದ್ ರಸ್ತೆಯಲ್ಲಿರುವ ಶಕ್ತಿನಗರ ಬಡಾವಣೆಯಲ್ಲಿ ಕೆಕೆಆರ್‍ಡಿಬಿ ಅನುದಾನದಲ್ಲಿ 2.ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿದರು.
ಕಾಂಗ್ರೆಸ್ ಮುಖಂಡ ಅಶೋಕ ಸಿ.ಹೊನ್ನಳ್ಳಿ, ಮಾಜಿ ಮೇಯರ್ ರವೀಂದ್ರನಾಥ ಹೊನ್ನಳ್ಳಿ, ದಕ್ಷಿಣ ಬ್ಲಾಕ್ ಅಧ್ಯಕ್ಷ ಲಿಂಗರಾಜ ಕಣ್ಣಿ, ಮಾಜಿ ಪಾಲಿಕೆ ಸದಸ್ಯ ರಾಹುಲ್ ಹೊನ್ನಳ್ಳಿ, ಅಧಿಕ್ಷಕ ಅಭಿಯಂತರಾದ ಅರುಣಕುಮಾರ ಮಹಾಶೆಟ್ಟಿ, ಕಾರ್ಯನಿರ್ವಾಹಕ ಅಭಿಯಂತ ಸೊರಬ್ ಭೀಮನ, ಮುಖಂಡರಾದ ಮಾಣಿಕ ಪಾಟೀಲ್, ಉದಯ ಪಾಟೀಲ್, ಸಮೀರ್ ಭಗವಾನ್, ಹರೀಶ್ ಖಾನಾಪುರ್, ದೇವಿಂದ್ರ ನಡುವಿನಮನಿ, ಸಂಘಪಾಲ ಕಾಂಬಳೆ, ವೀರು ನಾಟಿಕರ್, ಗುಂಡುರಾವ್ ತಳವಾರ್, ರಮೇಶ ರಾಠೋಡ್, ಕುಮಾರ್ ಯಾದವ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಡಾವಣೆಯ ಹಿರಿಯ ಮುಖಂಡರು ಇದ್ದರು.