ಶಾದಿಮಹಲ್‍ಗೆ ಅಡಿಗಲ್ಲು:ಬಹುದಿನಗಳ ಬೇಡಿಕೆ ಈಡೇರಿಕೆ
ಕರಜಗಿ:ಜೂ.19:ಸುಮಾರು ವರ್ಷಗಳಿಂದ ಬೇಡಿಕೆ ಇದ್ದ ಶಾದಿಮಹಲ ಈಗ ಕೂಡಿ ಬಂದಿದೆ ಇದರಿಂದ ಸುತ್ತಮುತ್ತಲಿನ ಸುಮಾರು ಹಳ್ಳಿಗಳಿಗೆ ಅನುಕೂಲವಾಗಲಿದೆ ಎಂದು ಕೆಪಿಸಿಸಿ ಸದ್ಯಸರಾದ ಅರುಣಕುಮಾರ ಪಾಟೀಲ ತಿಳಿಸಿದರು,
ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ಮಾಶಾಳ ರಸ್ತೆಗೆ ಹೊಂದಿಕೊಂಡಿರುವ ಅಂಜುಮನ ಇಸ್ಲಾಮಿಕ್ ಕಮಿಟಿಯ ಶಾದಿ ಮಹಲ್ ಅಡಿಗಲ್ಲು ಸಮಾರಂಬ ನೆರೆವೇರಿಸಿ ಮಾತನಾಡಿದರು,
ಶಾದಿಮಹಲಗೆ ಸರಕಾರದ ವತಿಯಿಂದ ಹೆಚ್ಚಿನ ಮುತವರ್ಜಿ ವಹಿಸಿ ಅನುದಾನ ತರುತ್ತೆನೆ,ಎಂದರು
ಎಲ್ಲ ಸಮಾಜದ ಭಾಂದವರು ಒಗ್ಗಟಿನಿಂದ ಕೂಡಿ ಎಲ್ಲರೂ ಕೈ ಜೊಡಿಸಬೇಕು ಎಂದರು,ಗ್ರಾಮದ ಮುಸ್ಲಿಂ ಸುಮುದಾಯದ ವಿವಿದ ಕಾಮಗಾರಿಗಳಿಗೆ 25ಲಕ್ಷ ಅನುದಾನ ತಂದು ಕೆಲಸವನ್ನು ಮಾಡಿಧ್ದೆನೆ ,ಇನ್ನು ಹೆಚ್ಚಿನ ಕೆಲಸ ಮಾಡಲು ನಿಮ್ಮ ಸಹಾಯ ಸಹಕಾರ ಇರಬೇಕು ಎಂದರು,
ಹಣಮಂತ ದೇವಸ್ಥಾನದಿಂದ ದಲಿತ ಬಡಾವಣೆ ವರಗೆ ಸಿ ಸಿ ರಸ್ತೆ ಗೆ ಅನುದಾನ ಮಿಸಲಿಡಲಾಗಿದೆ ಎಂದರು,
ಈದೆ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದ್ಯಸರಾದ ಮತಿನ ಪಟೇಲ ಮಾತನಾಡಿ ಈಗಾಗಲೆ ಸನ್ಮಾಶನದ ಕೌಂಪಡಗಾಗಿ 5_ಲಕ್ಷ ಅನುದಾನ ನಿಡಲಾಗಿದೆ,ಮಕ್ಕಾ ಮಸಿದಿಗೆ 5 ಲಕ್ಷ ಅನುದಾನ ಮಿಸಲಿಡಲಾಗಿದೆ,ಖಬರಸ್ತಾನದ ವಾಲ ಕಪೌಂಡಗೆ 10 ಲಕ್ಷ ಅನುದಾನ ನಿಡಲಾಗಿದೆ ಇನ್ನು ಅನುದಾನ ತರುವಲ್ಲಿ ನಿವು ನನ್ನ ಜೊತೆ ಕೈ ಜೊಡಿಸಿದರೆ ಹೆಚ್ಚಿನ ಅನುದಾನ ತರುವಲ್ಲಿ ಸಹಾಯ ವಾಗುತ್ತೆ ಎಂದರು,
ಈದೆ ಸಂದರ್ಬದಲ್ಲಿ ಅಂಜುಮನ ಇಸ್ಲಾಂ ಕಮಿಟಿಯ ಅದ್ಯಕ್ಷರಾದ ಮುಸ್ತಾಪ ಚಂದನ ಮಾಜಿ ಅಧ್ಯಕ್ಷರಾದ ಮಹ್ಮದಹನಿಪ ಜಮಾದಾರ,ಸೈಪನಸಾಬ ಚೌದರಿ,ಅಲ್ಲಾಬಕ್ಷ ಚೌಧರಿ,ಬಸಿರ ಚೌಧರಿ,ಸೈಪನಸಾಬ ಮುಲ್ಲಾ,ಮಹಿಬೂಬ ಶೇಖ, ಈರ್ಪಾನ ಜಮಾದಾರ,ಶರಣು ಈಶ್ವರಗೊಂಡ,ಇಸ್ಮಾಯಿಲ ಮುಲ್ಲಾ,ಶಂಕರ ನಡಗೆರಿ,ಮುಲಕಾ ಕೊರಬು, ಖಾಜಾಬಾಯಿ ಚೌಧರಿ,ಮಲ್ಲು ಕಿಣಗಿ,ಹುಸೆನಿ ಬಂಗಲಿ,ಮಹಿಬೂಬ ಮುಜಾವರ,ಜಗದಿಶ ದೆಶಟ್ಟಿ,ಗ್ರಾಮಸ್ತರು ಉಪಸ್ಥಿತರಿದ್ದರು