ಇಂಜಿನಿಯರ್ ಆಗಬೇಕಾದ ನಾನು ಕಥೆಗಾರನಾದೆ
ಬೀದರ:ಜೂ.18:ನಾ ಓದಿದ್ದು ಡಿಪ್ಲೋಮಾ, ನೌಕರಿ ಮಾಡಿದ್ದು ಅಂಚೆ ಇಲಾಖೆ, ಪ್ರವರ್ತಿ ಮಾತ್ರ ಸಾಹಿತ್ಯ. ಒಂದಕ್ಕೊಂದು ಸಂಬಂಧ ಇರದೆ ಇದ್ದರು ನನ್ನ ಬದುಕು ಒಂದು ಸಂತೃಪ್ತಿ. ಅಪ್ಪನ ಇಂಜಿನೀಯರ್ ಆಗುವ ಕನಸ್ಸು ಈಡೇರಿಸದೆ ಕಥೆಗಾರನಾದೆ ಎಂದು ಗುರುನಾಥ ಅಕ್ಕಣ್ಣ ಅಮೃತ ಮಹೋತ್ಸವದಲ್ಲಿ ಮನದಾಳದ ಮಾತು ಹಂಚಿಕೊಂಡರು.