ವಕೀಲ ರಾಜಶೇಖರ್ ಗೌಡ  ನಿಧನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.18: ವಕೀಲರು, ವೀರಶೈವ ವಿದ್ಯಾವರ್ಧಕ ಸಂಘದ ಅಜೀವ ಸದಸ್ಯರಾಗಿದ್ದ ಜೋಳದರಾಶಿಯ  ಎಚ್ ರಾಜಶೇಖರ್ ಗೌಡ ಇವರು ನಿನ್ನೆ ಮಧ್ಯಾಹ್ನ 3.45  ಗಂಟೆಗೆ  ನಿಧನ  ಹೊಂದಿದ್ದಾರೆ.  ಇವರ ಪಾರ್ಥಿವ ಶರೀರದ  ಅಂತ್ಯಕ್ರಿಯೆ ಜೋಳದರಾಶಿ ಗ್ರಾಮದಲ್ಲಿ ಇಂದು ನಡೆಯಿತು.