ಮನುಷ್ಯತ್ವದಿಂದ ಬದುಕು ಕಟ್ಟಿಕೊಳ್ಳೋಣ: ಮೌಲಾನಾ ಸಾದತ
ವಿಜಯಪುರ:ಜೂ.17: ವಿಜಯಪುರ ನಗರದ ಐತಿಹಾಸಿಕ ಆಸರ ಮಹಲ ಮಸಿದೆಯಲ್ಲಿ ಬಕ್ರೀದ ಹಬ್ಬದ ಪ್ರಾಥ9ನೆ ಜರುಗಿತು. ಮೌಲಾನಾ ಸಾದತ ಸಾಮೂಹಿಕ ಪ್ರಾಥ9ನೆ ಸಲ್ಲಿಸಿ ಉತ್ತಮ ನಾಗರಿಕರಾಗಿ ಮನುಷ್ಯತ್ವದಿಂದ ಬದುಕು ಕಟ್ಟಿಕೊಳ್ಳೋಣ. ದೇವರ ಮೇಲೆ ನಂಬಿಕೆಯಿಟ್ಟುಕೊಳ್ಳಿ ಎಂದು ಮೌಲಾನಾ ಸಾದತ ಆಶೀರ್ವಚನ ನೀಡಿದರು
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ. ಆಸಾರ ಮಹಲ ಮಸಿದೆ ಕಮಿಟಿಯ ಅಧ್ಯಕ್ಷ ಜಾವೀದ ಕಿಲ್ಲೆದಾರ. ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆಜಾದ ಪಟೇಲ ಪಟೇಲ. ಜನಾಬ ಸಾದತ
ಶಫಿ ಅಹಮ್ಮದ ವಾಲೀಕಾರ ನಾಡೇವಾಲೆ ಮುಂತಾದವರು ಉಪಸ್ಥೀತರಿದ್ದರು.