ಅಂಬೇಡ್ಕರ ಭವನ ಹೋರಾಟ: 25ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.14: ವಿಜಯಪುರ ನಗರದ ಮನಗೂಳಿ ಅಗಸಿ ಬಡಾವಣೆಯ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ 25ನೇ ದಿನಕ್ಕೆ ಕಾಲಿಟ್ಟಿದೆ.
ಈ ಸಂದರ್ಭದಲ್ಲಿ ಸುನೀಲ ಕಾಖಂಡಕಿ, ಬಾಬು ಶಿವಶರಣ, ಶ್ರೀಶೈಲ ಕಾಖಂಡಕಿ, ಸಚಿನ ಕಾಖಂಡಕಿ, ಬಸವಕುಮಾರ ಕಾಂಬಳೆ, ಬಸವರಾಜ ಕುಬಕಡ್ಡಿ, ಸುಭಾಸ ವಾಲಿಕಾರ, ರಾಜು ಕಾಖಂಡಕಿ, ಅರವಿಂದ ಕಾಖಂಡಕಿ, ಕೃಷ್ಣಾ ಚಲವಾದಿ, ಶೇಖರ ಕೂಡಗಿ, ಪ್ರತಾಪ ಚಿಕ್ಕಲಕಿ, ಆಶಾ ಮಾನೆ, ರುಕ್ಮಿಣಿ ಕಾಖಂಡಕಿ, ಕೀರ್ತಿ ಕಾಖಂಡಕಿ, ಸುನಂದಾ ಕಾಖಂಡಕಿ, ಮಲ್ಲಮ್ಮ ಚಲವಾದಿ, ಪ್ರದೀಪ ಚಲವಾದಿ, ಶಿವಪ್ಪ ಚಲವಾದಿ, ಶಿವರಾಜ ಸಾಣಕರ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದಾರೆ.