ಸಿಡಿಲಿನಿಂದ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ಚೆಕ್ ವಿತರಣೆ
ಸೇಡಂ, ಜೂ,13: ತಾಲೂಕಿನ ವೆಂಕಟಾಪೂರ ಗ್ರಾಮದಲ್ಲಿ ದಿನಾಂಕ: 26.05.2024 ರಂದು ಸಿಡಿಲು ಬಡಿದು ಮೋಹನ ತಂ.ದೇವುಜಿ ನಾಯಕ ಮೃತಪಟ್ಟಿದ್ದರು. ಗ್ರಾಮಕ್ಕೆ ತಹಸಿಲ್ದಾರ್ ಶಿವಾನಂದ ಮೇತ್ರೆ ಭೇಟಿ ನೀಡಿ
ಮಳೆಗಾಲ ಆರಂಭವಾಗಿದ್ದು ಪ್ರತಿಯೊಬ್ಬರು ಮಳೆ ಬರುವಾಗ ಗ್ರಾಮೀಣ ಹಾಗೂ ನಗರದ ಸಾರ್ವಜನಿಕರು ಮರದ ಕೆಳಗೆ ಹಾಗೂ ಮೊಬೈಲ್ ಬಳಕೆ ಮಾಡದಂತೆ ಎಚ್ಚರ ವಹಿಸಬೇಕು ಇದರಿಂದ ಪಾರಾಗಲು ಸಾಧ್ಯವಿದೆ.
ಶಿವಾನಂದ ಮೇತ್ರೆ ತಹಶೀಲ್ದಾರ್ ಸೇಡಂ