ಪುಟಾಣಿ  ಆಯೆಷ ಸಿದ್ಧಿಕರಿಂದ ಪರಿಸರ ದಿನಾಚರಣೆ

ಸಂಜೆವಾಣಿ ವಾರ್ತೆ
ಹಿರಿಯೂರು.ಜೂ.೮ :   ಹಿರಿಯೂರಿನ ವಲ್ಲಭಭಾಯಿ ಪಟೇಲ್ ರಸ್ತೆ ನಿವಾಸಿ ರಫಿ ಉಲ್ಲಾ  ಹಾಗೂ ಶ್ರೀಮತಿ ಸಲ್ಮಾ  ಇವರ ಸುಪುತ್ರಿ ಒಂದನೇ ತರಗತಿಯ ವಿದ್ಯಾರ್ಥಿನಿ ಪುಟಾಣಿ ಆಯೆಷಾ ಸಿದ್ಧಿಕಾ   ಅವರು ಪರಿಸರ ಪ್ರೇಮಿ ಯಾಗಿದ್ದು ಪರಿಸರ ದಿನಾಚರಣೆ ಅಂಗವಾಗಿ  ಸಸಿಗಳಿಗೆ ನೀರು ಹಾಯಿಸುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು.