ರಾಮೋಜಿ ರಾವ್  ಚಲನಚಿತ್ರಗಳಲ್ಲಿ ಹೊಸತನ ಸೃಷ್ಟಿಸಿದರು
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.09:  ರಾಘವ ಮೆಮೋರಿಯಲ್ ಅಸೋಸಿಯೇಷನ್ ನಿಂದ ನಿನ್ನೆ ಸಂಜೆ  ಈನಾಡು ಗ್ರೂಪ್ ಸಂಸ್ಥೆ ಅಧ್ಯಕ್ಷ  ರಾಮೋಜಿರಾವು ಅವರ ಸಂತಾಪ ಸಭೆಯನ್ನು  ರಾಘವ ಕಲಾ ಮಂದಿರದಲ್ಲಿ  ಹಮ್ಮಿಕೊಳ್ಳಲಾಗಿತ್ತು.
  ಸಂಸ್ಥೆಯ ಕಾರ್ಯದರ್ಶಿ ಎನ್. ಪ್ರಕಾಶ್, ಚೆಲ್ಲಾ ಅಮರೇಂದ್ರ ನಾಥ ಚೌದರಿ, ಶ್ರೀ ಎನ್ ಬಸವರಾಜ್ ಅವರ ಸಾಧನೆಗಳನ್ನು ಸ್ಮರಿಸಿದರು.
 ಸಂಸ್ಥೆಯ  ಗೌರವಧ್ಯಕ್ಷ  ಕೆ ಚನ್ನಪ್ಪ, ಅಧ್ಯಕ್ಷ ಕೆ. ಕೊಟೆಶ್ವರ ರಾವ್, ಕೆ ಚಂದ್ರಶೇಖರ್,ಕೆ ಕೃಷ್ಣ, ಶ್ರೀ ಭೀಮನೇನಿ ಭಾಸ್ಕರ್, ರಮಣಪ್ಪ ಭಜಂತ್ರಿ ಭಾಗವಹಿಸಿದ್ದರು.