ನಗರದಲ್ಲಿಂದು ಸಂಜೆ ರಾಮೋಜಿರಾವ್ ಗೆ ಶ್ರದ್ದಾಂಜಲಿ ಸಭೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.08: ನಗರದ ರಾಘವ ಮೆಮೋರಿಯಲ್ ಅಸೋಸಿಯೇಷನ್ ನಿಂದ ಇಂದು ಸಂಜೆ 6 ಕ್ಕೆ ರಾಘವ ಕಲಾಮಂದಿರದಲ್ಲಿ ಈನಾಡು ಗ್ರೂಪ್ ಸಂಸ್ಥೆ ಅಧ್ಯಕ್ಷ  ಶ ರಾಮೋಜಿರಾವು ಅವರ ಶ್ರದ್ದಾಂಜಲಿ ಸಭೆಯನ್ನು   ಹಮ್ಮಿಕೊಂಡಿದೆ.