ದುರ್ನಾತಕ್ಕೆ ಬೆದರಿದ ವಾಹನ ಸವಾರರು !
ಒಂದ್ ಕಡೆ ಸ್ವಚ್ಛತೆಯಾಗಿದೆ ಇನ್ನೊಂದು ಕಡೆ ಗಿಡಗಳಿಂದ ಕಾಡಿನಂತೆ ಕಾಣಿಸುತ್ತಿದ್ದು ಇದರಿಂದ ದುರ್ನಾಥ ಪ್ರತಿನಿತ್ಯ ಹೊರಹೊಮ್ಮುತಿದೆ ಪುರಸಭೆಯು ತಕ್ಷಣ ಸ್ವಚ್ಛಗೊಳಿಸಿ ಶುದ್ಧ ವಾತಾವರಣಕ್ಕೆ ಮಹತ್ವ ನೀಡಬೇಕಿದೆ.
ವಾಹನ ಸವಾರರ ಅಭಿಪ್ರಾಯ