ವಿಶ್ವ ಪರಿಸರ ದಿನಾಚರಣೆ
ಕಲಬುರಗಿ :ಜೂ.6: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಳಗಿ ತಾಲೂಕಿನ ಹೊಸ ಹೆಬ್ಬಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲಬುರಗಿ ಯೂತ್ ಅಡ್ವೆಂಚರ್ ಸ್ಪೋಟ್ರ್ಸ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಪರಿಸರ ಜಾಗೃತಿ ಮತ್ತು ಸಸಿ ನಡುವೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಮಲ್ಕಣ್ಣಗೌಡ ಪೆÇಲೀಸ್ ಪಾಟೀಲ್,
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗಚೈತ್ರ,
ಸಾಮಾಜಿಕ ಕಾರ್ಯಕರ್ತ ದೇವರಾಜ್ ಕನ್ನಡಗಿ, ಶಾಲೆಯ ಮುಖ್ಯಗುರುಗಳಾದ ಲಿಂಗಾನಂದ, ಶಾಲೆಯ ದೈಹಿಕ ಶಿಕ್ಷಕ ಎಸ್ ಕೆ ತಟ್ಟಿ, ಸಹ ಶಿಕ್ಷಕರಾದ ಭಾμÁ ಪಟೇಲ್, ಬಾಬರ್, ರೈಸ್ ಬೇಗಂ, ವಿಷ್ಣು ಕುಮಾರ, ನಾಗರತ್ನ ಸೇರಿದಂತೆ ಗ್ರಾಮದ ಯುವಕರು, ಶಾಲೆಯ ವಿದ್ಯಾರ್ಥಿಗಳು ಇದ್ದರು.