ಎಕ್ಸಲೆಂಟ್‍ನೀಟ್ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ
ಧಾರವಾಡ,ಜೂ6: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‍ಗಳ ಪ್ರವೇಶಕ್ಕಾಗಿ ನಡೆಸಲಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಧಾರವಾಡದ ಎಕ್ಸಲೆಂಟ್ ನೀಟ್ ಅಕಾಡೆಮಿಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಒಟ್ಟು720 ಅಂಕಗಳಿಗೆ ಅಭಿಷೇಕ್ ಭಂಡರಕವಟೆ 700 ಅಂಕಗಳನ್ನು ಪಡೆದು ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು, ಅಕಾಡೆಮಿ ಮತ್ತು ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಉಳಿದಂತೆ ಬಿರೇಶ್ ಸಿ ಹನಕನಹಳ್ಳಿ 690, ಬಸವರಾಜ ಸಿದ್ದಪ್ಪ ತುಕ್ಕಣ್ಣವರ್685, ಆನಂದ ಹೆಚ್ ಬಿಲ್ಲೂರ್ 672, ಸೈಯದ್ ಆಯುಬ್ ಜಮಾದಾರ್ 656, ಪೂಜಾ ಭಾಗೋಜಿ 654, ತೇಜಸ್ವಿನಿ ಎಮ್ ಸವದಿ 651, ಕಿರಣ ಕುಮಾರ್ ಜೆ ತುಮರೆಕೊಪ್ಪಾ 643, ಸಾಮ್ರಾಟ್ 640, ಸದಾಫ್ ಸುತಾರ್ 638, ಭಾಗ್ಯ ಯಲ್ಲಪ್ಪಾ ಅರಕೇರಿ 623, ಸರಸ್ವತಿ ಎಮ್ ಸವದತ್ತಿ 618, ವಿಶಾಲಾ ಸಿ ಹಟ್ಟಿ 616, ಶ್ರೀನಿವಾಸ ದೇವರ್ 605, ಯುವಶ್ರೀ ಎನ್ ಆಚಾರಿ 604, ಅರ್ಪಿತಾ ದೇವಗನಮಠ 601, ದಿನೇಶ್ ಬೀರಾದಾರ್593, ಅಮೃತಾ ಎಸ್ ಹಾವೇರಿ 574,ತಸ್ಬಿಯಾಸಲೀಂ ಬರಿಗಡ್ಡಿ 571, ಮಹೇಶ್ ಬಿ ಅರಭನವಿ 562, ಹರ್ಷ ಎಸ್ ದಂಡಿನ್ 561, ಪ್ರಿಯಾಂಕಾ ಶಿರಮಗೊಂಡ್ 556, ಗಗನಪ್ರಿಯಾ 553, ವೀರೇಶ್ ಚಂಚಿ 550, ತೇಜಸ್ವಿನಿ ಎಸ್ ತೆರದಾಳ್ 549, ರಾಹುಲ್ ಎಸ್ ಬಡಿಗೇರ್ 546, ಪ್ರೀತಿ ಕಾಟೇನಹಳ್ಳಿ 545, ಬಸವರಾಜ 535, ಕಮಲಾ ಎಸ್ ರಾಥೋಡ್ 531, ಬಸವರಾಜ ಗುರುಲಿಂಗ್ ಬೆನ್ನಾಳೆ 530, ಪ್ರಿಯಾಂಕಾ ದೇವಿಕೇರಿ 528, ಚೇತನ್ ಗುರುಸಿದ್ದಯ್ಯ ಮಠಪತಿ 527, ಪ್ರೀತಿ ಪ್ರಕಾಶ ನಾಯಕ್ 519, ಮಹೇಶ್ ಪಾಟೀಲ 508, ಪೂಜಾ ದಂಡಿನ್ 502, ಶ್ರೀಶೈಲ ಎನ್ ಎಮ್ 502, ಭಾಗ್ಯಶ್ರೀ ಎನ್ ಮೇಟಿ 501 ಹಾಗೂ ಒಟ್ಟು ಪರೀಕ್ಷೆಗೆ ಹಾಜರಾದ 140 ವಿದ್ಯಾರ್ಥಿಗಳಲ್ಲಿ 600 ಕ್ಕೂ ಹೆಚ್ಚು 16, 500 ಕ್ಕೂ ಹೆಚ್ಚು 37, 400 ಕ್ಕೂ ಹೆಚ್ಚು ಅಂಕಗಳನ್ನು 37 ವಿದ್ಯಾರ್ಥಿಗಳು ಪಡೆದಿರುತ್ತಾರೆ.
ಈ ಎಲ್ಲ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ, ಕಾರ್ಯದರ್ಶಿ ಸತೀಶ್ ಜಾಧವ್, ನಿರ್ದೇಶಕರಾದ ಪ್ರವೀಣ ಗಿರಿಯಪ್ಪನವರ್, ಸಚಿನ್ ಗಿರಿಯಪ್ಪನವರ್, ಆಡಳಿತಾಧಿಕಾರಿ ಜಗದೀಶ್ ಚಿತ್ತರಗಿ, ಶೈಕ್ಷಣಿಕ ಸಂಯೋಜಕ ಪ್ರತಾಪ್ ಟಿ ಆರ್, ಅಕಾಡೆಮಿಯ ಸಿಬ್ಬಂದಿ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.