ರಾಜಶ್ರೀ ಸಿಮೆಂಟ್ ಕಂಪನಿಯಿಂದ ಪರಿಸರ ದಿನಾಚರಣೆ
ಸೇಡಂ, ಜೂ, 06: ಅಲ್ಟ್ರಾಟೆಕ ಕಮ್ಯುನಿಟಿ ವೆಲಫೇರ ಫೌಂಡೇಶನ್ ಹಾಗೂ ಎಚ್ ಡಿ ಎಫ್ ಸಿ ಮಹಿಳಾ ಸ್ವಸಹಾಯ ಸಂಘ, ಸಂಜೀವಿನಿ ಜೀವನೋಪಾಯ ಹಾಗೂ ಮೈರಾಡ ಸಂಸ್ಥೆಯ ಸಹಯೋಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶ್ಟೇಷನ್ ತಾಂಡ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಕಿಶನ್ ತಾಂಡದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು.ಈ ವೇಳೆಯಲ್ಲಿ ಸಿಎ???ರ್ ವಿಭಾಗದ ಚೇತನ್ ವಾಗ್ಮರೆ, ಅಶ್ವಿನಿ ಜಾದವ್, ಶಾಲಾ ಮುಖ್ಯ ಗುರುಗಳು ಶಿಕ್ಷಕರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.