ಚಿಕ್ಕ ಗಡಿಯಾರ ವೃತ್ತದಲ್ಲಿ ಸಿಹಿ ವಿತರಿಸಲಾಯಿತು
ಸಂಜೆವಾಣಿ ನ್ಯೂಸ್
ಮೈಸೂರು.ಜೂ.06:- ಮೈಸೂರು – ಕೊಡಗು ನೂತನ ಸಂಸದರಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಗೆದ್ದ ಸಂಭ್ರಮದ ಅಂಗವಾಗಿ ನಗರದ ಚಿಕ್ಕ ಗಡಿಯಾರ ವೃತ್ತದಲ್ಲಿ ಮೈಸೂರು ನಗರ ಬಿಜೆಪಿ ಎಸ್ ಟಿ(Sಖಿ) ಮೋರ್ಚಾದ ವತಿಯಿಂದ ಸಿಹಿ ವಿತರಿಸಲಾಯಿತು ಈ ಸಂದರ್ಭದಲ್ಲಿ ನಗರಾದ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ , ಪ್ರಧಾನ ಕಾರ್ಯದರ್ಶಿ ನಾರಾಯಣ ಲೋಲಪ್ಪ,ಕೃಷ್ಣನಾಯಕ, ಉಪಾಧ್ಯಕ್ಷರಾದ ಟೆನ್ನಿಸ್ ಗೋಪಿ, ಎಸ್.ತ್ಯಾಗರಾಜ್, ಸಿದ್ದರಾಜು
ಬಾಲರಾಜು,ಮಂಜುನಾಥಪುರಂ ಎಂ. ಮಹೇಶ್,ಕೆ.ಆರ್ ಕ್ಷೇತ್ರದ ಅದ್ಯಕ್ಷರಾದ ನಂದೀಶ್ ನಾಯಕ, ವಿಜಯ್ ನಾಯಕ, ಗೋಕುಲಂ ನಾಗ,ಮಾರ್ಕೆಟ್ ರಮೇಶ್, ರಾಜನಾಯಕ,ತಿಲಕ್ ನಗರ ರಂಗರಾಜು,ಗಂಗಾಧರ,ರವಿ ರವರಿದ್ದರು.