ಎರೆಡು ದಶಕಗಳ ಬಳಿಕ ಬಳ್ಳಾರಿ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ :ತುಕರಾಂ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಗೆಲುವಿನ ಬಳಿಕ ನೂತನ ಸಂಸದ ತುಕಾರಾಂ ಮಾತನಾಡಿ ಇಪ್ಪತ್ತು ವರ್ಷಗಳ ಬಳಿಕ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರು.
ಕಾಂಗ್ರೆಸ್ ನ ಎಲ್ಲಾ ನಾಯಕರನ್ನು ಒಗ್ಗೂಡಿಸಿಗೊಂಡು ಹೋಗಿರೋದೇ ಹಾಗು
ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿ ಸಿದ್ದರಾಮಯ್ಯ ನೀಡಿದ ಭರವಸೆ ಗೆಲುವಿಗೆ ಕಾರಣವಾಯ್ತು.
ರಾಹುಲ್ ಗಾಂಧಿಯವರಿಗೆ ಗೆಲ್ಲುವ ಭರವಸೆ ನೀಡಿದ್ದೇವೆ ಹೀಗಾಗಿ ಗೆದ್ದು ತೋರಿಸಿದ್ದೇವೆ.
ಉಪ ಚುನಾವಣೆಯಲ್ಲಿ ಮಗಳಿಗೆ ಟಿಕೆಟ್ ನೀಡುವ ವಿಚಾರ ಸದ್ಯಕ್ಕಿಲ್ಲ. ಉಪಚುನಾವಣೆ ಬಗ್ಗೆ ಪಕ್ಷ ಮತ್ತು ಸಂಡೂರಿನ ಹಿರಿಯ ನಾಗರೀಕರು ತೀರ್ಮಾನ ಮಾಡ್ತಾರೆಂದಿದ್ದಾರೆ.