ಯಾದಗಿರಿ ಜಿಲ್ಲೆಯು ಬಾಲಕಾರ್ಮಿಕ ಮುಕ್ತವಾಗಿ ಮಾಡಬೇಕಾಗಿದೆ : ರಿಯಾಜ್ ಪಟೇಲ್ ವರ್ಕನಳ್ಳಿ
ಯಾದಗಿರಿ : ಜೂ.4: ಯಾದಗಿರಿ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆ ನಿರ್ದೇಶಕರಾದ ರಿಯಾಜ್ ಪಟೇಲ್ ವರ್ಕಹಳ್ಳಿ ಅವರು ಹೇಳಿದರು.