ಬಿಎಸ್ಸಿ ಅಗ್ರಿಯಲ್ಲಿ ರಾಜ್ಯಕ್ಕೆ 94,ಇಂಜಿನೀಯರಿಂಗ್‍ನಲ್ಲಿ 438ನೇ ರ್ಯಾಂಕ್ಕೆ-ಸಿಇಟಿಯಲ್ಲಿ ದಿಶಾ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಕಲಬುರಗಿ,ಜೂ. 3: ಪ್ರಸ್ತುತ 2023-2024ನೇ ಸಾಲಿನ ಕರ್ನಾಟಕ ವಿವಿಧ ವೃತ್ತಿಪರ ಕೋರ್ಸಗಳಾದ ಇಂಜಿನೀಯರಿಂಗ್, ಬಿ.ಎಸ್ಸಿ. ಅಗ್ರಿಕಲ್ಟರ್, ವೆಟರನರಿ ಸಾಯನ್ಸ್ ಮತ್ತು ಫಾರ್ಮಸಿ ಕೋರ್ಸಗಳ ಪ್ರವೇಶಕ್ಕೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ( ಕೆ-ಸಿಇಟಿ)ಯಲ್ಲಿ ದಿಶಾ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ರಾಜಕುಮಾರ ಸಿ. (ಅಗ್ರಿಕಲ್ಟರ್-94), ಎಂ.ಬಿಲ್ಲಾಡ್ (ಅಗ್ರಿಕಲ್ಟರ್-115, ಇಂಜಿನೀಯರಿಂಗ-438), ಪ್ರತೀಕ (ವೆಟರನರಿ-261), ರೇವತಿ.ಜಿ. (ಅಗ್ರಿಕಲ್ಟರ್-376), ಕಾರ್ತಿಕ ಎಸ್.(ಅಗ್ರಿಕಲ್ಚರ್-382), ಚೇತನ ಎಂ (ಅಗ್ರಿಕಲ್ಟರ್- 605), ಹರ್ಷಿತ್ ಆರ್.(ಅಗ್ರಿಕಲ್ಚರ್-818), ಅದಿತ್ಯ ಎಸ್.(ಅಗ್ರಿಕಲ್ಚರ್-833), ಶರಣಕುಮಾರ ಬಿ. (ಅಗ್ರಿಕಲ್ಚರ್-944), ಪ್ರಶಾಂತ (ಇಂಜಿನೀಯರಿಂಗ-946), ಸುಗೂರೇಶ ಮಲ್ಲಪ್ಪಾ (ಅಗ್ರಿಕಲ್ಚರ್-962), ಅನ್ನಪೂರ್ಣಾ ಎಸ್.(ಅಗ್ರಿಕಲ್ಚರ್-1375), ಐಶ್ವರ್ಯ ಎಚ್.(ಅಗ್ರಿಕಲ್ಚರ್-1391), ಅಭಿಷೇಕ್ ನಾಗರಾಜ ( ಅಗ್ರಿಕಲ್ಚರ್-1461), ಸೂರ್ಯಕಾಂತ ಐ.(ಅಗ್ರಿಕಲ್ಚರ್-1696), ಅದಿತ್ಯ ನಾಗಶೆಟ್ಟಿ (ಅಗ್ರಿಕಲ್ಚರ್-1758), ಮಹೇಶ ಎಸ್. (ಅಗ್ರಿಕಲ್ಟರ್-2195), ಕೌಸ್ತೂಭ ಎಚ್.(ಇಂಜಿನೀಯರಿಂಗ್-2253), ಸುಹಾಸಿನಿ ಎಸ್. (ಅಗ್ರಿಕಲ್ಚರ್-2536), ದಿನೇಶ (ನ್ಯಾಚುರೋಪಥಿ- ಯೋಗ ವಿಜ್ಞಾನ-2756), ನೇಹಾ ಜೆ. (ಅಗ್ರಿಕಲ್ಚರ್-2781), ಸಾಯಿಕುಮಾರ ಎಸ್.( ಅಗ್ರಿಕಲ್ಚರ್-3823), ಗುರಪ್ಪಾ ಎಸ್. (ಅಗ್ರಿಕಲ್ಚರ್-4672), ಚೇತನ ಎಸ್. (ಅಗ್ರಿಕಲ್ಚರ್-4978), ಅಭಿಷೇಕ್ ವಿ. (ಅಗ್ರಿಕಲ್ಚರ್-5515), ಪ್ರದೀಪ ಎಸ್.(ಅಗ್ರಿಕಲ್ಚರ್-5732), ರಶ್ಮಿ ಈ. (ಅಗ್ರಿಕಲ್ಚರ್-5908), ಕೃತಿ ಎ. (ಇಂಜಿನೀಯರಿಂಗ್-6447), ಶುಭಂ ಪಾಟೀಲ (ಇಂಜಿನೀಯರಿಂಗ್-6811), ರಾಜಶ್ರೀ ಪಿ. (ಅಗ್ರಿಕಲ್ಚರ್-6984), ಮಲ್ಲಿಕಾರ್ಜುನ ಬಿ. (ಇಂಜಿನೀಯರಿಂಗ್-7274), ಅಶ್ವಿನಿ ಎಸ್. (ಅಗ್ರಿಕಲ್ಚರ್-7632), ರಾಜಕುಮಾರ ಎಸ್.(ಅಗ್ರಿಕಲ್ಚರ್-7834), ಸಿಂಧು ಎಂ. (ಅಗ್ರಿಕಲ್ಚರ್-8144), ಭವಾನಿ ಆರ್. (ಅಗ್ರಿಕಲ್ಚರ್-9403), ಕಮಲಾಕ್ಷಿ ಎಸ್.(ವೆಟರ್‍ನರಿ-9482), ದರ್ಶನ ವಿ. (ಅಗ್ರಿಕಲ್ಚರ್-9928) ರ್ಯಾಂಕ್ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಚೇರಮನ್‍ರಾದ ಶಿವಾನಂದ ಖಜುರ್ಗಿ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತ ಪಡಿಸಿ, ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ.
ನಿನ್ನೆ ಪ್ರಕಟಗೊಂಡ ಕರ್ನಾಟಕ ಸಿ.ಇ.ಟಿಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದು ಇತರ
ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದಿಶಾ ಕಾಲೇಜಿನ
ವಿದ್ಯಾರ್ಥಿಗಳು ಸಾಧನೆ ಮಾಡುವುದು ರೂಢಿಯಾಗಿಸಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆಸಾಧನೆಗಳು ವಿದ್ಯಾರ್ಥಿಗಳಿಂದ ಉತ್ಕøಷ್ಟವಾಗುತ್ತಿದೆ. ಕಾಲೇಜಿನ ಶೈಕ್ಷಣಿಕ ವಾತಾವರಣ,ಬೋಧಕರ ಪರಿಣಾಮಕಾರಿ ಬೋಧನೆ ಫಲ ನೀಡುತ್ತಿದೆ. ವಿದ್ಯಾರ್ಥಿಗಳು ಮುಂದಿನ ಶಿಕ್ಷಣಹಂತದಲ್ಲಿ ಯಶಸ್ವಿಯಾಗಲೆಂದು ಹಾರೈಸಿ, ಅಭಿನಂದಿಸುತ್ತೇನೆ.
_ಶಿವಾನಂದ ಖಜುರ್ಗಿ
ಅಧ್ಯಕ್ಷರು,ದಿಶಾ ಕಾಲೇಜು. ಕಲಬುರಗಿ