ಪ್ರಕಾಶ ಜಂಗಲೇಗೆ ಛಾಯಾಶ್ರೀ ಪ್ರಶಸ್ತಿ
ಆಳಂದ :ಸೆ.24:ತಾಲ್ಲೂಕಿನ ಛಾಯಾಗ್ರಾಹಕ ಸಂಘದ ಅಧ್ಯಕ್ಷರಾದ ಪ್ರಕಾಶ ಜಂಗಲೆಯವರಿಗೆ ಛಾಯಾಶ್ರೀ ಪ್ರಶಸ್ತಿ ಲಭಿಸಿದೆ.ಬೆಂಗಳೂರಿನ ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು
ಈ ಸಂಧರ್ಭದಲ್ಲಿ ಜಿಲ್ಲಾಕ್ಷರಾದ ಬಸವರಾಜ ತೋಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ್,ಸಂದೀಪ್ ಪಾಟೀಲ್ ಪ್ರವೀಣ್ ಮೊದಲೇ ರಂಜಿತ್ ಮಂಟಗಿ,ರವಿ ಪಟ್ಟಣಶೆಟ್ಟಿ,ಸುನಿಲ್ ಪಾಟೀಲ್ ಅನಿಲ್ ಗಣೇಶ್ ಕರ್ ಗುಂಡೇರಾವ್ ಗಂಭೀರೆ,ಗಂಗಾರಾಮ್ ರಾಥೋಡ ಶಿವಾ ಧನ್ನಿ ಮುಂತಾದವರು ಉಪಸ್ಥಿತರಿದ್ದರು.