ನೆಲೋಗಿ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಮನವಿ
ಜೇವರ್ಗಿ:ಜೂ.2: ತಾಲೂಕಿನ ನೆಲೋಗಿ ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲದೆ ಹನುಮಾನ್ ದೇವಸ್ಥಾನ ಹತ್ತಿರ ಸಾರ್ವಜನಿಕರು ವಿದ್ಯಾರ್ಥಿಗಳು ರೈತರು ಖುಷಿ ಕೂಲಿ ಕಾರ್ಮಿಕರು ಬಡವರು ಬಸ್ಸಿಗಾಗಿ ಕಾಯ್ದುಕೊಳ್ಳಲು ಕೂಡಲು ಬಸ್ ನಿಲ್ದಾಣ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ ಕೂಡಲೆ ಬಸ್ ನಿಲ್ದಾಣ ನಿರ್ಮಿಸಬೇಕೆಂದು ಜೈ ಕರವೇ ತಾಲೂಕ ಅಧ್ಯಕ್ಷ ಶರಬು ಕಲ್ಯಾಣಿ ನೆ ಲ್ಲೋಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಾವ ಸ್ಥಾಪಕರಿಗೆ ಹಾಗೂ ಅಧ್ಯಕ್ಷರಿಗೆ ಹಾಗೂ ಸ್ವಂತ ಗ್ರಾಮದ ಶಾಸಕರಾದ ಡಾಕ್ಟರ್ ರಾಜ್ ಸಿಂಗ್ ಅವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ ಆದಷ್ಟು ಬೇಗ ಬಸ್ ನಿಲ್ದಾಣ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು ಒಂದು ವೇಳೆ ನಿರ್ಲಕ್ಷ ಉಳಿಸಿದರೆ ಉಗ್ರವಾದ ಹೋರಾಟ ಮಾಡಲಾಗುವುದೆಂದು ತಿಳಿಸಿದ್ದಾರೆ