ಜಗಳೂರು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಿಗೆ ಸನ್ಮಾನ

ಸಂಜೆವಾಣಿ ವಾರ್ತೆ
ಜಗಳೂರು.ಜೂ.೧; ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮರೇನಹಳ್ಳಿ ಬಸವರಾಜ್ ಅವರಿಗೆ ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶಪ್ಪ ಅವರು ಸನ್ಮಾನಿಸಿದರು. ಪಟ್ಟಣದ ಶಾಸಕರ ಜನಸಂಪರ್ಕ ಕಛೇರಿ ಮುಂಭಾಗದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಮರೇನಹಳ್ಳಿ ಬಸವರಾಜ್ ಅವರಿಗೆ ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕರಾದ ಹಾಗೂ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷರಾದ ಮಹೇಶ್ವರಪ್ಪ ,ಬುದ್ಧನ ಭಾವಚಿತ್ರವನ್ನು ನೀಡಿ ಸನ್ಮಾನಿಸ ಲಾಯಿತು ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯದ್ಯಕ್ಷರಾದ ಎಸ್‌ಟಿ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ.ತಿಪ್ಪೇಸ್ವಾಮಿ, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಂಜುನಾಥ್,ನಾಗೇಂದ್ರ ರೆಡ್ಡಿ. ವಕೀಲ ಚಿಕ್ಕಮಲ್ಲನ ಹೊಳೆ ತಿಪ್ಪೇಸ್ವಾಮಿ.ಯು ಜಿ ಶಿವಕುಮಾರ್. ಜಗಳೂರು ಗೊಲ್ಲರಟ್ಟಿ ಹರೀಶ್ ರೆಡ್ಡಿ.ಗಿರೀಶ್,ಸತೀಶ್, ಅರಿಶಿಣಗುಂಡಿ ನಾಗರಾಜ,ನಿಜಲಿಂಗಪ್ಪ,ವಿಜಯ್,ಕೆಳಗೋಟೆ ಬದ್ರಿಣ್ಣ.ಸಿದ್ದಣ್ಣ.ಕಾಟಪ್ಪ. ಮರನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಟಿ.ನಾಗರಾಜ್. ನರಸಿಂಹ.ಸೇರಿದಂತೆ ಮತ್ತಿತರರಿದ್ದರು.