ಶಾಲೆಯೊಳಗೆ ಮಕ್ಕಳನ್ನು ಬರಮಾಡಿಕೊಂಡ ಶಿಕ್ಷಕರು
ಸೇಡಂ, ಮೇ,31: ತಾಲೂಕಿನ ಇಟಕಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲಿಂದು ಗ್ರಾಮದಲ್ಲಿರುವ ಮಕ್ಕಳನ್ನು ಸ್ವೀಟ್ ತಿನಿಸುವ ಶಾಲೆಯೊಳಗೆ ಶಿಕ್ಷಕರು ಬರಮಾಡಿಕೊಂಡರು. ಈ ವೇಳೆಯಲ್ಲಿ ಶಾಲೆಯ ಪ್ರ.ಮು.ಗು ನಾರಾಯಣ ರೆಡ್ಡಿ, ಸಹ ಶಿಕ್ಷಕರಾದ ಸೂರ್ಯಕುಮಾರ, ಶ್ರೀಮತಿ ಅಕ್ಷತಾ,ಎಲ್ಲಪ್ಪ ಬುಡ್ಡಮೋಳ,ಸಿದ್ದರಾಮ ಸೋನ್ನ, ಗೌಸುದ್ದಿನ ಉರ್ದು,ಶ್ರೀಮತಿ ಅಕ್ಕಮಹಾದೇವಿ ಇದ್ದರು.