ಅಣೂರದಲ್ಲಿ ಯುವಕ ನೇಣಿಗೆ ಶರಣು
ಆಳಂದ,ಮೇ.26 : ತಾಲೂಕಿನ ಜವಳಗಾ(ಜೆ) ಗ್ರಾಮದ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜವಳಗಾ(ಜೆ) ಗ್ರಾಮದ ಪಕ್ಕದ ಊರು ಅಣೂರ ಗ್ರಾಮದಲ್ಲಿ ವಿಕಾಸ ಮಾರುತಿ ಕಾಂಬಳೆ (36) ಎಂಬ ಯುವಕ ನೇಣಿಗೆ ಶರಣಾಗಿದ್ದಾನೆ.ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ .ಆಳಂದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.