ಕಂಪನಿಯ ಕ್ಯಾಂಟೀನ್ ಊಟದಲ್ಲಿ ಹಲ್ಲಿ ಕಾರ್ಮಿಕರು ಅಸ್ವಸ್ಥ
ಕಲಬುರಗಿ:ಮೇ.25:ಸೇಡಂನಲ್ಲಿನ ಸಿಮೆಂಟ್ ಕಾರ್ಖಾನೆಯಾದ ವಾಸವದತ್ತ ಸಿಮೆಂಟ್ ಕಂಪನಿಯಲ್ಲಿ ಇಂದು ಕಂಪನಿ ಕ್ಯಾಂಟೀನ್ ಮಧ್ಯಾಹ್ನದ ಊಟದಲ್ಲಿ ಹಲ್ಲಿ
ಬಿದ್ದ ಪರಿಣಾಮ ಊಟ ಸೇವಿಸಿದ ಕಾರ್ಮಿಕರು, ನೌಕರಸ್ಥರು ಆಸ್ವಸ್ಥರಾಗಿರುತ್ತಾರೆ ಎಂದು ತಿಳಿದು ಬಂದಿದೆ.
ಊಟವನ್ನು ಸೇವಿಸಿ ಅಸ್ವಸ್ಥರಾಗಿರುವ ಕಾರ್ಮಿಕರಿಗೆ
ಕಂಪನಿಯ ಆಡಳಿತ ಮಂಡಳಿಯ ಅವರಿಂದ ಆಸ್ಪತ್ರೆಯ ಖರ್ಚು- ವೆಚ್ಚಗಳನ್ನು ನೋಡಿಕೊಂಡು ಹಾಗೂ ಅವರ
ಆರೈಕೆಯ ದಿನಗಳ ದಿನನಿತ್ಯ ಭತ್ಯೆಯನ್ನು ನೀಡಬೇಕು
ಅಂಬರೀಶ್ ಊಡಗಿ
ಅಧ್ಯಕ್ಷರು
ನಮ್ಮ ಕರ್ನಾಟಕ ಸೇನೆ ಕಲ್ಯಾಣ ಕರ್ನಾಟಕ