ಶರಣರನ್ನುಕೆಣಕಬಾರದು: ಬಸವೇಶ್ವರಿತಾಯಿ
ಕಲಬುರಗಿ,ಮೇ 25: ಶರಣರನ್ನುಕೆಣಕಿದರೆ, ಹಾವಿನಹೆಡೆಮುಖಕ್ಕೆ ಹಿಡಿದುಕೊಂಡಂತೆ ಎಂದುಪೂಜ್ಯ ಬಸವೇಶ್ವರಿತಾಯಿಅತ್ತಿವೇರಿ ನುಡಿದರು.ಅವರು
ಜೇವರ್ಗಿಯ ಷಣ್ಮುಖಶಿವಯೋಗಿಗಳಜಾತ್ರಾನಿಮಿತ್ಯ ಮಠದಆವರಣದಲ್ಲಿ ಪ್ರವಚನ ನೀಡಿದರು.ಬಸವಕಲ್ಯಾಣಕ್ಕೆಜೇವರ್ಗಿಯಷಣ್ಮುಖಶಿವಯೋಗಿಗಳು ಹೋಗಿಅಲ್ಲಿಎಲ್ಲಾಶರಣರಗದ್ದುಗೆನಮಿಸಿ,ಮುಂದೆಶ್ರೀಗಳುತಮ್ಮಹಿತೋಪದೇಶನುಡಿ ನೀಡಲುತಾಂಬಳಹಳ್ಳಿಗೆಆಗಮಿಸಿಅಲ್ಲಿಹಿಂದೂಮುಸ್ಲಿಂರನ್ನುತಮ್ಮಮೌಲ್ಯಯುತವಾದ , ನುಡಿಗಳನ್ನುಹೇಳುವಾಗ ಸ್ಥಳಿಯವಲ್ಲಿನಿಜಾಮ್ ತಮ್ಮಸಮುದಾಯದವರಿಗೆಷಣ್ಮುಖಶಿವಯೊಗಿಗಳನುಡಿಗಳನ್ನುಆಲಿಸದಂತೆವಿರೋಧವ್ಯಕ್ತಪಡಿಸುತ್ತಾನೆ.
ಒಮ್ಮೆಷಣ್ಮುಖಶಿವಯೋಗಿಗಳುತಾಂಬಳಗ್ರಾಮದಕೆರೆಸಮೀಪವಿಹರಿಸುತ್ತ ಇದಾಗಆಗ ವಲ್ಲಿನಿಜಾಮ್ ಷಣ್ಮುಖಶಿವಯೊಗಿಗಳಿಗೆಒಂದುಸವಾಲುಹಾಕುತ್ತಾನೆ. ನೀವುಶರಣರಾಗಿದ್ದರೆಕೆರೆದಂಡೆಯಸಮೀಪಸತ್ತಆಕಳನ್ನುಬದುಕಿಸಬಲ್ಲಿರಾ ?ಆಗಷಣ್ಮುಖಶಿವಯೋಗಿಗಳುತಮ್ಮಗುರುಗಳಾದಅಖಂಡೇಶ್ವರರನ್ನುನೆನೆದುತಮ್ಮಕಮಂಡಲನೀರುಆಕಳಮೇಲೆಚಿಮ್ಮಿ ಮೈಮೇಲೆಕೈಆಡಿಸಿದಾಗಆಕಳುಬದುಕಿನಿಂತದ್ದನ್ನುಪ್ರತ್ಯಕ್ಷಕಂಡವಲ್ಲಿನಿಜಾಮ್ ಷಣ್ಮುಖಶಿವಯೊಗಿಗಳುಚರಣಕ್ಕೆಎರಗಿದನು ಎಂದರು.