ಪತಂಜಲಿ ದಕ್ಷಿಣ ಭಾರತದ ವರಿಷ್ಠ ಭವರ ಲಾಲ ಆರ್ಯಗೆ ಸನ್ಮಾನ
ವಾಡಿ:ಸೆ.೨೪: ಪಟ್ಟಣದ ಪತಂಜಲಿ ಯೋಗ ಪ್ರಭಾರಿ ವೀರಣ್ಣ ಯಾರಿ ೨೦೨೪ ನೇ ಸಾಲಿನ ಟೈಮ್ಸ್ ಆಫ್ ಇಂಡಿಯಾ ವಿಕೆ ಸಾಧಕರ ಪ್ರಶಸ್ತಿ ಸ್ವೀಕರಿಸಿದ ಪತಂಜಲಿಯ ದಕ್ಷಿಣ ಭಾರತದ ಪ್ರಭಾರಿ ಯೋಗಚಾರ್ಯ ಭವರ್ ಲಾಲ ಆರ್ಯ ಅವರನ್ನು ಹುಬ್ಬಳ್ಳಿಯ ಪತಂಜಲಿ ಕೇಂದ್ರ ಕಛೇರಿಯಲ್ಲಿ ಸನ್ಮಾನಿದರು.
ಜಿಲ್ಲಾ ಪ್ರಭಾರಿ ಶಿವಾನಂದ ಸಾಲಿಮಠ,ಸದಸ್ಯರಾದ
ಸುಭಾಷ್ಚಂದ್ರ ಹೊಟ್ಟೆ, ಶಿವಾನಂದ ಹಿರೇಮಠ, ವಿಶ್ವರಾಜ ಜಗನ್ನಾಥ, ಶ್ರೀನಿವಾಸ ಪತಂಗೆ,ಅಶೋಕ ಸಾಲಿಮಠ,ಸತೀಶ ಸಾವಳಗಿ,ಚಂದ್ರಕಾAತ ಚೌದರಿ ಸೇರಿದಂತೆ ಇತರರು ಇದ್ದರು .