ಪಿಎಚ್‍ಡಿ ಪದವಿ
ಗುಳೇದಗುಡ್ಡ,ಮೇ25: ಪಟ್ಟಣದ ರೇಣುಕಾ ಗೊಡಚಿ ಅವರು ಮಂಡಿಸಿದ ಮಹಾಪ್ರಭಂದಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದಿಂದ ಪಿ.ಎಚ್‍ಡಿ ಪದವಿ ಲಭಿಸಿದೆ.
ರೇಣುಕಾ ಗೊಡಚಿ ಅವರು ಹ್ಯೂಮನ್ ಡವೆಲಪ್‍ಮೆಂಟ್ ಅಮಂಗ್ ಶೆಡ್ಯೂಲ್ಡ ಟ್ರೈಬ್ಸ್ ಇನ್ ಕರ್ನಾಟಕ ಎಂಬ ವಿಷಯದ ಕುರಿತು ಸಂಶೋಧನೆ ಕೈಗೊಂಡು, ಸಲ್ಲಿಸಿದ್ದ ಮಹಾಪ್ರಭಂದಕ್ಕೆ ಪಿ.ಎಚ್.ಡಿ ಪದವಿ ಲಭಿಸಿದೆ. ಇವರಿಗೆ ಡಾ. ಎನ್. ಎಸ್. ಮುಗದೂರ ಮಾರ್ಗದರ್ಶನ ನೀಡಿದ್ದರು.