ಅಧಿಕೃತ ಶಾಲೆಗಳಿಗೆ ಮಕ್ಕಳ ದಾಖಲಿಸಿ: ಬಿಇಓ
ಕುಣಿಗಲ್, ಮೇ ೨೫- ಕುಣಿಗಲ್ ತಾಲ್ಲೂಕು ಖಾಸಗಿ ಅಧಿಕೃತ ಶಾಲೆಗಳಿಗಷ್ಟೇ ಮಕ್ಕಳನ್ನು ಪೋಷಕರು ದಾಖಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ ಕೆ.ಎಲ್. ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ೨೦೨೪- ೨೫ ನೇ ಸಾಲಿಗೆ ಈ ಕೆಳಕಂಡ ಸಾಲುಗಳಲ್ಲಿ ಸರ್ಕಾರದಿಂದ ನೋಂದಾಯಿತವಾದ ಅಧಿಕೃತ ಶಾಲೆಗಳಾಗಿರುತ್ತವೆ. ಆದ್ದರಿಂದ ಪೋಷಕರು ಇಂತಹ ಶಾಲೆಗಷ್ಟೇ ಮಕ್ಕಳನ್ನು ದಾಖಲು ಮಾಡುವಂತೆ ಸಾರ್ವಜನಿಕರ ಗಮನಕ್ಕೆ ತರಲಾಗಿದೆ.
ಕನ್ನಡ ಮಾಧ್ಯಮ ಶಾಲೆಗಳು
ಕೆಂಪೇಗೌಡ ದೊಡ್ಡಮ್ಮ ಅನುದಾನ ರಹಿತ ಶಾಲೆ, ಗೊಲ್ಲರಹಟ್ಟಿ.
ಆಂಗ್ಲೋ ಮಾಧ್ಯಮ ಶಾಲೆಗಳು
ಬಿಎಂಎಚ್ ಅನುದಾನ ರಹಿತ ಇಂಟರ್ ನ್ಯಾಷನಲ್ ಕೆಂಪನಹಳ್ಳಿ, ಕುಣಿಗಲ್ ತಾಲ್ಲೂಕು ೧ ರಿಂದ ೫ನೇ ತರಗತಿ ಕನ್ನಡ ಮಾಧ್ಯಮ, ೬ ರಿಂದ ೮ನೇ ತರಗತಿ ಆಂಗ್ಲ ಮಾಧ್ಯಮ. ಆರ್.ಎನ್. ಪಬ್ಲಿಕ್ ಸ್ಕೂಲ್ ಕುಣಿಗಲ್, ಸ್ವಾಮಿ ವಿವೇಕಾನಂದ ಅನುದಾನ ರಹಿತ ಶಾಲೆ. ಕುಣಿಗಲ್, ಲಯನ್ಸ್ ಅನುದಾನ ರಹಿತ ಶಾಲೆ ಕೆಆರ್‌ಎಸ್ ಅಗ್ರಹಾರ. ಕುಣಿಗಲ್, ಕುವೆಂಪು ವಿದ್ಯಾನಿಕೇತನ ಅನುದಾನ ರಹಿತ ಶಾಲೆ ಎಪಿಎಂಸಿ ಹತ್ತಿರ. ಕುಣಿಗಲ್. ಸರ್ವೋದಯ ಅನುದಾನ ರಹಿತ ಶಾಲೆ ಹೌಸಿಂಗ್ ಬೋರ್ಡ್. ಕುಣಿಗಲ್, ನಿಸರ್ಗ ಅನುದಾನ ರಹಿತ ವಿದ್ಯಾಸಂಸ್ಥೆ ನಿಡುಸಾಲೆ, ಹುಲಿಯೂರಮ್ಮ ಅನುದಾನ ರಹಿತ ವಿದ್ಯಾಸಂಸ್ಥೆ ಹುಲಿಯೂರುದುರ್ಗ, ಜ್ಞಾನಭಾರತಿ ಅನುದಾನ ರಹಿತ ಶಾಲೆ ಹಳೇ ಊರು ಹುಲಿಯೂರುದುರ್ಗ, ಶ್ಲೋ೦ ಆಂಗ್ಲ ಶಾಲೆ ಹುಲಿಯೂರುದುರ್ಗಾ, ಶ್ರೀ ಮಾತಾ ವಿದ್ಯಾನಿಕೇತನ ಅನುದಾನ ರಹಿತ ಶಾಲೆ. ಕುಣಿಗಲ್, ಎಇಎಸ್ ಅನುದಾನ ರಹಿತ ಶಾಲೆ ಅಮೃತೂರು, ಅರುಣೋದಯ ಅನುದಾನ ರಹಿತ ಪಬ್ಲಿಕ್ ಶಾಲೆ ಯಡವಾಣಿ. ಸೇಂಟ್ ಜಾನ್ ಅನುದಾನ ರಹಿತ ಶಾಲೆ ಅಂಚೆಪಾಳ್ಯ. ದೇವಿರಮ್ಮ ಅನುದಾನ ರಹಿತ ವಿದ್ಯಾಸಂಸ್ಥೆ ಯಡಿಯೂರು, ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ವಿದ್ಯಾಮಂದಿರ ಅನುದಾನ ರಹಿತ ಶಾಲೆ ಯಡಿಯೂರು. ಎಂಇಎಸ್ ವಿದ್ಯಾಮಂದಿರ ಅನುದಾನ ರಹಿತ ಶಾಲೆ, ಅಮೃತೂರು. ಜ್ಞಾನಭಾರತಿ ಅನುದಾನ ರಹಿತ ಶಾಲೆ ಕುಣಿಗಲ್, ಬಿಜಿಎಸ್ ಪಬ್ಲಿಕ್ ಅನುದಾನ ರಹಿತ ಶಾಲೆ ಕುವೆಂಪು ನಗರ ಕುಣಿಗಲ್. ಅಂಜನಾದ್ರಿ ಅನುದಾನ ರಹಿತ ಶಾಲೆ ಸಂತೆಮತೂರು. ಸೆಂಟ್ ರೀಟಾ ಕುಣಿಗಲ್, ಸ್ಟೆಲ್ಲಾ ಮೇರಿಸ್ ಅನುದಾನ ರಹಿತ ಶಾಲೆ, ಕುಣಿಗಲ್.
ಕೇಂದ್ರ ಪಠ್ಯಕ್ರಮ ಹೊಂದಿರುವ ಶಾಲೆಗಳು
ಅರವಿಂದ ಇಂಟರ್ ನ್ಯಾಷನಲ್ ಶಾಲೆ ಗಿರಿಗೌಡನಪಾಳ್ಯ, ವ್ಯಾಲಿ ಅನುದಾನ ರಹಿತ ಇಂಟರ್‌ನ್ಯಾಷನಲ್ ಸ್ಕೂಲ್ ಗೊಟ್ಟಿಗೆರೆ.
ಈ ಶಾಲೆಗಳು ಖಾಸಗಿ ಶಾಲೆ ಸರ್ಕಾರದಿಂದ ನೋಂದಾಯಿತವಾದ ಅಧಿಕೃತ ಶಾಲೆಗಳಾಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.