ಮಳೆ ಹಾಗೂ ಗಾಳಿಯಿಂದ ವಿದ್ಯುತ್ ಅಡಚಣೆ ಉಂಟಾದಲ್ಲಿಜೆಸ್ಕಾಂ ಅಧಿಕಾರಿಗಳಿಗೆ ಸಂಪರ್ಕಿಸಲು ಸೂಚನೆ
ಕಲಬುರಗಿ:ಮೇ.24:ಕಲಬುರಗಿ ಜೆಸ್ಕಾಂ ಗ್ರಾಮಿಣ ವಿಭಾಗ-2ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜೆಸ್ಕಾಂ ಗ್ರಾಹಕರು ಮಳೆಗಾಲ ಸಂದರ್ಭದಲ್ಲಿ ಮಳೆ ಹಾಗೂ ಗಾಳಿಯಿಂದ ಯಾವುದೇ ವಾಹಕವು ಕಟ್ಟಾಗಿ ಬಿದ್ದಲ್ಲಿ, ಕಂಬಗಳು ನೆಲಕ್ಕೆ ಉರುಳಿದ್ದಲ್ಲಿ ಹಾಗೂ ವಿದ್ಯುತ್ ಪರಿವರ್ತಕದ ಮೇಲೆ ಬೆಂಕಿ ಕಾಣಿಸಿಕೊಂಡರೆ ಮುಂಜಾಗೃತ ಕ್ರಮವಾಗಿ ಗ್ರಾಹಕರು ಯಾವುದೇ ವಿದ್ಯುತ್ ಸಂಪರ್ಕದ ಸಮೀಪ ಹೋಗದೇ ತಕ್ಷಣ ಸಂಬಂಧಪಟ್ಟ ಈ ಕೆಳಕಂಡ ಜೆಸ್ಕಾಂ ಕಂಪನಿಯ ಅಧಿಕಾರಿಗಳಿಗೆ ಸಂಪರ್ಕಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-2ರ ಕಾರ್ಯನಿರ್ವಾಹಕ ಅಭಿಯಂತರರು(ವಿ) ತಿಳಿಸಿದ್ದಾರೆ.
ಜೇವರ್v ಜೆಸ್ಕಾಂ ಉಪ-ವಿಭಾಗ (ತಾಲೂಕಿಗೆ ಸಂಬಂಧಪಟ್ಟಂತೆ): ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ)-9448482182, ಜೇವರ್ಗಿ ಪಟ್ಟಣ ಶಾಖಾಧಿಕಾರಿ-9448397543, ಮಂದೇವಾಲ ಶಾಖಾಧಿಕಾರಿ-9448397545, ಅಂಕಲಗಾ ಶಾಖಾಧಿಕಾರಿ-9480848041, ನೆಲೋಗಿ ಶಾಖಾಧಿಕಾರಿ-9480848047, ನರಿಬೋಳ ಶಾಖಾಧಿಕಾರಿ-9480848017, ಚಿಗರಹಳ್ಳಿ ಶಾಖಾಧಿಕಾರಿ-9480848042, ಜೇವರ್ಗಿ ಗ್ರಾಮೀಣ ಶಾಖಾಧಿಕಾರಿ- 9480848001.
ಯಡ್ರಾಮಿ ಜೆಸ್ಕಾಂ ಉಪ-ವಿಭಾಗ (ತಾಲೂಕಿಗೆ ಸಂಬಂಧಪಟ್ಟ): ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ)-9480844225, ಯಡ್ರಾಮಿ ಪಟ್ಟಣ ಶಾಖಾಧಿಕಾರಿ-9480848028, ಯಡ್ರಾಮಿ ಗ್ರಾಮೀಣ ಶಾಖಾಧಿಕಾರಿ-9480844226, ಮಳ್ಳಿ ಶಾಖಾಧಿಕಾರಿ-9448397544, ಬಿಳವಾರ ಶಾಖಾಧಿಕಾರಿ- 9448397546 ಹಾಗೂ ಅರಳಗುಂಡಗಿ ಶಾಖಾಧಿಕಾರಿ-9480848060.
ಶಹಾಬಾದ ಜೆಸ್ಕಾಂ ಉಪ-ವಿಭಾಗ (ತಾಲೂಕಿಗೆ ಸಂಬಂಧಪಟ್ಟ): ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ)-9448482179, ಶಹಾಬಾದ ಪಟ್ಟಣ ಶಾಖಾಧಿಕಾರಿ-9448397547, ಬಂಕೂರ ಶಾಖಾಧಿಕಾರಿ-9448397549, ವಾಡಿ ಶಾಖಾಧಿಕಾರಿ-9448397548, ನಾಲವಾರ ಶಾಖಾಧಿಕಾರಿ-9448397550, ವಾಡಿ ಗ್ರಾಮೀಣ ಶಾಖಾಧಿಕಾರಿ-9480848111, ಶಹಾಬಾದ ಗ್ರ್ರಾಮೀಣ ಶಾಖಾಧಿಕಾರಿ-9480848115, ನಾಲವಾರ ಗ್ರಾಮೀಣ ಶಾಖಾಧಿಕಾರಿ-9480848127.
ಚಿತ್ತಾಪುರ ಜೆಸ್ಕಾಂ ಉಪ-ವಿಭಾಗ (ತಾಲೂಕಿಗೆ ಸಂಬಂಧಪಟ್ಟ): ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ)-9448482178, ಚಿತ್ತಾಪುರ ಪಟ್ಟಣ ಶಾಖಾಧಿಕಾರಿ-9448397551, ಚಿತ್ತಾಪುರ ಗ್ರಾಮೀಣ ಶಾಖಾಧಿಕಾರಿ-9480848212, ಅಳ್ಳೊಳಿ ಶಾಖಾಧಿಕಾರಿ-9448397554, ರಾವೂರ ಶಾಖಾಧಿಕಾರಿ-9449597436 ಹಾಗೂ ಭೀಮನಹಳ್ಳಿ ಶಾಖಾಧಿಕಾರಿ-9480848229.
ಕಾಳಗಿ ಜೆಸ್ಕಾಂ ಉಪ-ವಿಭಾಗ (ತಾಲೂಕಿಗೆ ಸಂಬಂಧಪಟ್ಟ): ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ)- 9449597429, ಕಾಳಗಿ ಪಟ್ಟಣ ಶಾಖಾಧಿಕಾರಿ-9448397552, ಗುಂಡಗುರ್ತಿ ಶಾಖಾಧಿಕಾರಿ-9448397553 ಹಾಗೂ ಹೆಬ್ಬಾಳ ಶಾಖಾಧಿಕಾರಿ-9449597466.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜೆಸ್ಕಾಂ ಗ್ರಾಮಿಣ ವಿಭಾಗ-2ರ ಕಾರ್ಯನಿರ್ವಾಹಕ ಅಭಿಯಂತರರು(ವಿ) ಇವರ ಮೊಬೈಲ್ ಸಂಖ್ಯೆ 9448365001 ಗೆ ಸಂಪರ್ಕಿಸಲು ಹಾಗೂ ತಮ್ಮ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 1912 ನಂಬರಿಗೆ ಕರೆ ಮಾಡಿ ತಮ್ಮ ದೂರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.