ಜೋಡು ಎತ್ತಿನ ಗಾಡಿ ಸ್ಪರ್ಧೆ
ಮುನವಳ್ಳಿ, ಮೇ23: ಹೂಲಿಕಟ್ಟಿ ಗ್ರಾಮದಲ್ಲಿ ಶ್ರೀ ಮಾರುತಿ ದೇವರ ರಥೋತ್ಸವ ಹಾಗೂ ಯಕ್ಕೇರಿ ಶ್ರೀ ಕರೆಮ್ಮಾದೇವಿ ಉಡಿತುಂಬುವ ಜಾತ್ರಾ ಮಹೋತ್ಸವದ ಅಂಗವಾಗಿ ಕಾಡಸಿದ್ದೇಶ್ವರ ಯುವಕ ಮಂಡಳ ಆಶ್ರಯದಲ್ಲಿ ಪ್ರಥಮ ಬಾರಿಗೆ ಜೋಡೆತ್ತಿನ ಕೂಡಾಗಾಡಿ ಸ್ಪರ್ಧೆ ದಿ. 24 ರಂದು ಬೆಳಗ್ಗೆ 8 ಗಂಟೆಗೆ ಹಾಗೂ ಮಧ್ಯಾಹ್ನ 3 ಗಂಟೆಗೆ ಒಂದು ಎತ್ತು ಒಂದು ಕುದುರೆ ಕೂಡಾಗಾಡಿಯ ಸ್ಪರ್ಧೆ ಹೂಲಿಕಟ್ಟಿಯಿಂದ ಹರಳಕಟ್ಟಿಯವರೆಗೆ ಹೋಗಿ ಬರುವುದು.
ವಿಜೆತರಿಗೆ ಸೂಕ್ತ ನಗದು ಬಹುಮಾನ ವಿತರಿಸುವರು. ಆಸಕ್ತರು ಬಾಗವಹಿಸಲು ಮೊ: 9741778888, 9845363292 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿರುವರು.