ಜಗತ್ತಿಗೆ ಶಾಂತಿ ತೋರಿದ ಗೌತಮ್ ಬುದ್ಧ
ಜೇವರ್ಗಿ :ಮೇ.23: ಜಗತ್ತಿಗೆ ಶಾಂತಿ ತೋರಿದ ಗೌತಮ್ ಬುದ್ಧ ಭಾರತ ದೇಶದ ಮೂಲ ಈ ನೆಲದಲ್ಲಿ ಬೌದ್ಧ ಧರ್ಮ ಉಗಮವಾಯಿತು ನಂತರ ಜಗತ್ತಿನ ವಿವಿಧ ದೇಶಗಳಲ್ಲಿ ಬೌದ್ಧ ಧರ್ಮ ಬೆಳವಣಿಗೆ ಅಶೋಕ್ ಚಕ್ರವರ್ತಿ ರಾಜ ಪಾತ್ರ ಬಹಳ ದೊಡ್ಡದು ಜಗತ್ತಿಗೆ ಶಾಂತಿ ಆಸೆ ದುಃಖಕ್ಕೆ ಮೂಲ ಎಂದು ಬೀದರ್ ಬೌದ್ಧ ಬಿಕ್ಕು ಅಶ್ವತ್ ಜಿ ಹೇಳಿದರು ನಂತರ ಬೌದ್ಧ ಧರ್ಮದ ತತ್ವ ಆದರ್ಶಗಳು ಬೋಧನೆ ಮಾಡಿದರು ಪಟ್ಟಣದ ಡಾಕ್ಟರ್ ಬಿಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡ ಬೌದ್ಧಪೂರ್ಣಿಮೆಯ ನಿಮಿತ್ಯ ಮಾತನಾಡಿದರು ಈ ಸಂದರ್ಭದಲ್ಲಿ ಭೀಮರಾಯ ನಗ್ನೂರ್ ಶ್ರೀಮಂತ ಧನಕರ್ ಶ್ರೀ ಹರಿ ಕರ್ಕಳಿ ರಾಜಶೇಖರ್ ಶಿಲ್ಪಿ ರವಿ ಕುಳಗೇರಿ ರಾಹುಲ್ ಪಂಚಶೀಲ ಶರಣು ಬಡಿಗೇರ್ ರಾಯಪ್ಪ ಬಾರಿಗಿಡ ಮಿಲಿಂದ್ ಸಾಗರ್ ಮಲ್ಲಮ್ಮ ಕೊಂಬಿನ ಯಶ್ವಂತ್ ಬಡಿಗೇರ್ ಸಿದ್ದು ಕೆರೂರ್ ರವಿ ಸರ್ಕಲ್ ಶ್ರೀಮಂತ ಆರ್ನೂರು ಅಮೃತ್ ಕಾಚಾಪುರ್ ಗುರುಪಾತಪ್ಪ ಸಿದ್ದು ಮುದುವಾಳ ರವಿ ಸರ್ಕಾರ್ ಭಾಗಣ್ಣ ಸಿದ್ದನಾಳ ವಿಶ್ವರಾಧ್ಯ ಮಾಯಿರ್ ಸೇರಿದಂತೆ ಅನೇಕರು ಇದ್ದರು