ಭಯೋತ್ಪಾದನಾ ವಿರೋಧಿ ದಿನ ಪ್ರಮಾಣ ವಚನ ಬೋಧನೆ
ಯಾದಗಿರಿ : ಮೇ 22 : ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ‘ಭಯೋತ್ಪಾದನಾ ವಿರೋಧಿ ದಿನ’ದ ಪ್ರಮಾಣ ವಚನ ಬೋಧಿಸಿದರು.