ಜ್ಯೋತಿ ನಾಗೇಂದ್ರಪ್ಪ ಅವರಿಗೆ ಬಸವ ಪ್ರಶಸ್ತಿ ಪ್ರಧಾನ
ಸೇಡಂ, ಮೇ,20: ಇಲ್ಲಿನ ಆರೋಗ್ಯ ಇಲಾಖೆಯಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣ ಅದಿಕಾರಿಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಜ್ಯೋತಿ ನಾಗೇಂದ್ರಪ್ಪ ಲಿಂಗಂಪಲ್ಲಿ ರವರಿಗೆ ಅಗಾದ ಸೇವೆ ಮತ್ತು ಸಮಾಜ ಸೇವೆ ಸಾಹಿತ್ಯ ದಲ್ಲಿ ಸೇವೆ ಸಲ್ಲಿಸಿದಕ್ಕಾಗಿ ಚೇತನ್ ಪೌಂಡಿಷನ್ ಬೆಂಗಳೂರ್ ವತಿಯಿಂದ ದಾರವಾಡದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಯಿತು.