ವಾಸವಿ ಜಯಂತಿಯಂಗವಾಗಿ ಮೆರವಣಿಗೆ
ಕಲಬುರಗಿ:ಮೇ.19: ಆರ್ಯ ವೈಶ್ಯ ಸಮಾಜ ವತಿಯಿಂದ ಶ್ರೀ ವಾಸವಿ ಜಯಂತಿಯ ನಿಮಿತ್ತ ನಗರೇಶ್ವರ ಶಾಲೆಯಿಂದ ಪುಟಾಣಿ ಗಲ್ಲಿಯ ಶ್ರೀ ನಗರೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆ ನಡೆಯಿತು.
ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಮೈಲಾಪುರ, ಗೌರವ ಕಾರ್ಯದರ್ಶಿ ಸಂಜೀವ್ ಗುಪ್ತಾ, ರಾಮಚಂದ್ರ ರಘೋಜಿ, ನೀತಾ ಮಾದಮಶೆಟ್ಟಿ, ಶೈಲಜಾ ಮದರಗಾವ್, ವಿನಯ ಚಿಕತ್ವಾರ್, ಮಂಜುಷಾ ಮೈಲಾಪುರ, ರಶ್ಮಿ ಅತನೂರ, ಸ್ನೇಹಲ್ ಮುಕ್ಕಾ, ಮಿನಾ ಮೈಲಾಪೂರ, ಜ್ಯೋತಿ ರಾಯಚೂರಕರ್, ದಮಯಂತಿ ಜಾಜಿ, ಮೀರಾ ರಥೋಜಿ, ಲತಾ ಆರ್.ಅಮ್ಮನ್, ಸವಿತಾ ರಘೋಜಿ, ಸುಜಾತಾ ರಾಗಂ, ಶಾರದಾ ಪರಸ್ಪರ್, ಸುಮನ್ ಕುರ್ರಾ, ಸರೋಜಾ ರಘೋಜಿ, ಪದ್ಮಾ ಚಿಂದಳ್ಳಿ, ಹೇಮಲತಾ ಉಮಡೈಲ್, ವೆಂಕಟೇಶ್ವರಿ ಗಂಗ್ಲಾಪುರ್, ಕುನಾಲ್ ಮೈಲಾಪುರ, ಧನರಾಜ ಗಂಪ, ಮನೋಜ ಗಂಗಾ ಸೇರಿದಂತೆ ಸಂಸ್ಥೆಯ ಸದಸ್ಯರು, ವಾಸವಿ ಮಹಿಳಾ ಮಂಡಳಿ ಸದಸ್ಯರು, ಭಕ್ತಾಧಿಗಳು ಇದ್ದರು.