ಸಿಡಿಲು ಬಡಿದು ಆಕಳು ಸಾವು
ವಿಜಯಪುರ, ಮೇ.17:ಸಿಡಿಲು ಬಡಿದು ಆಕಳು ಸಾವಿಗೀಡಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ನಡೆದಿದೆ.
ಮನಗೂಳಿ ಗ್ರಾಮದ ಪಾಂಡು ಜಾಧವ ಎಂಬವರ ತೋಟದಲ್ಲಿ ಆಕಳಿಗೆ ಸಿಡಿಲು ಬಡಿದು ಮೃತಪಟ್ಟಿದೆ. ಗುರುವಾರ ಸಂಜೆ ಮಳೆ ಸುರಿಯುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಮನಗೂಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.