ಶ್ರೀ ಅನ್ನದಾನೀಶ್ವರ ಮಹಾರಥೋತ್ಸವ
ನರೇಗಲ್ಲ, ಮೇ17 : ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ, ಹಾಲಕೆರೆ ಶ್ರೀ ಅನ್ನದಾನೀಶ್ವರ ಶಾಖಾ ಮಠದ ಮಹಾರಥೋತ್ಸವ, ಜರುಗಿತು.
ಶಿವಣ್ಣ ಶಿದ್ನೆಕೊಪ್ಪ, ಮಹಾತ್ಮಪ್ಪ ಬಸವರಡ್ಡೇರ, ಮಹದೇವಪ್ಪ ಬಸವರಡ್ಡೇರ, ಬಾಬುಗೌಡ ಪಾಟೀಲ, ಸುರೇಶ ಶಿದ್ನೆಕೊಪ್ಪ, ಮಲಕಾಜಪ್ಪ ಕಲ್ಲೇಶ್ಯಾಣಿ, ಬಸವರಾಜ ತಳವಾರ, ಗುರಣ್ಣ ಅವರಡ್ಡಿ, ಬಸವರಾಜ ಪಲ್ಲೇದ , ಮಹೇಶ ಚವಡಿ, ಅಂದಪ್ಪ ವೀರಾಪೂರ, ಮಂಜುನಾಥ ಅಂಗಡಿ, ಸುರೇಶ ಬಸವರಡ್ಡೇರ, ಸುರೇಶಗೌಡ ಪಾಟೀಲ, ಗಣಪ್ಪ ಹನುಮನಾಳ, ಮುದಿಯಪ್ಪ ಹೆರೂರ, ಹನುಮಂತ ದ್ವಾಸಲ, ಬಸವರಾಜ ಚವಡಿ, ಷಣ್ಮಖ ಹರ್ಲಾಪೂರ, ಬಸವರಾಜ ಶಿವಶಿಂಪರ, ರವಿ ಶಿವಶಿಂಪರ, ಮಹದೇವಪ್ಪ ಕಂಬಳಿ, ಭೀಮಶಿ ಮಲ್ಲಾಪುರ, ಅಪ್ಪಣ್ಣ ಚನ್ನಪ್ಪಗೌಡ್ರ, ಮಲ್ಲಣ್ಣ ಕಾಳಗಿ, ವಿಜಯ ಕುಮಾರ ಇಟಗಿ, ಬಸವರಾಜ ಇಟಗಿ, ಪ್ರಕಾಶ ಗುಗ್ಗರಿ, ಶಿವಣ್ಣ ಗುಗ್ಗರಿ,ಮುಂತಾದವರು ಉಪಸ್ಥಿತರಿದ್ದರು.